ಕೊಪ್ಪಳ: ಬಂಕಾಪುರ ತೋಳಧಾಮದಲ್ಲಿ ಐದು ತೋಳ ಮರಿಗಳ ಜನನ! Koppal wolf pups

Share this Video
  • FB
  • Linkdin
  • Whatsapp

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಬಂಕಾಪುರ ತೋಳಧಾಮದಲ್ಲಿ ತೋಳ ಐದು ಮರಿಗಳಿಗೆ ಜನ್ಮ ನೀಡಿದೆ. ಇಂಡಿಯನ್ ಗ್ರೇ ಉಲ್ಪ್ ಪ್ರಬೇಧದ ತೋಳ ಇದಾಗಿದ್ದು, ಮರಿಗಳ ರಕ್ಷಣೆಗೆ ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಬಂಕಾಪುರ ಅರಣ್ಯಧಾಮದಲ್ಲಿ ವನ್ಯಜೀವಿಗಳ ವಾಸಸ್ಥಾನ ಹೆಚ್ಚಾಗಿದ್ದು, ತೋಳಗಳ ಸಂಖ್ಯೆ 45ಕ್ಕೆ ಏರಿಕೆಯಾಗಿದೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video