Bitcoin Scam; ಕರ್ನಾಟಕ ಕಾಂಗ್ರೆಸ್‌ನಲ್ಲೇ ಭಿನ್ನರಾಗ, ಖರ್ಗೆ ಒಂದು. ಪರಂ ಇನ್ನೊಂದು!

* ಬಿಟ್ ಕಾಯಿನ್  ಹಗರಣ; ಆರೋಪಗಳ ಸುರಿಮಳೆ
* ಕರ್ನಾಟಕದಲ್ಲಿ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಸುಳಿ
* 'ಧಮ್ ಇದ್ದರೆ ಬಿಜೆಪಿಯವರು ಹೆಸರು ಹೇಳಿ ಅರೆಸ್ಟ್ ಮಾಡಲಿ'
*ಕಾಂಗ್ರೆಸ್ ನಾಯಕರಿಂದಲೇ ಭಿನ್ನ ರಾಗ

Share this Video
  • FB
  • Linkdin
  • Whatsapp

ಬೆಂಗಳೂರು(ನ.11) ದೊಡ್ಡ ಸುದ್ದಿಗೆ ಕಾರಣವಾಗಿರುವ ಬಿಟ್ ಕಾಯಿನ್ ಹಗರಣ (Bitcoin Scam) ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವಿನ ವಾಕ್ ಸಮರಕ್ಕೆ ವೇದಿಕೆಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ನಾಯಕರೇ ಭಿನ್ ಭಿನ್ನ ಹೇಳಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

News Hour; ಲೆಕ್ಕಕ್ಕೆ ಸಿಗುತ್ತಿಲ್ಲ ಬಿಟ್ ಕಾಯಿನ್, ಆಟೋ ಹತ್ತಿ ಹೋದ ಹ್ಯಾಕರ್!

ಒಂದು ಕಡೆ ಪ್ರಿಯಾಂಕ್ ಖರ್ಗೆ (Priyank Kharge) ಈ ಪ್ರಕರಣದಲ್ಲಿ ಸಿಎಂ ತಲೆದಂಡವಾಗಲಿದೆ ಎಂದರೆ ಇನ್ನೊಂದು ಕಡೆ ಡಾ. ಜಿ. ಪರಮೇಶ್ವರ (Dr. G. Parameshwara)ತಲೆದಂಡದ ಬಗ್ಗೆ ಹೇಳಲು ನಾವ್ಯಾರು? ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎನ್ನುವುದು ನಮ್ಮ ಒತ್ತಾಯ ಎಂದಿದ್ದಾರೆ.

Related Video