News Hour; ಲೆಕ್ಕಕ್ಕೆ ಸಿಗುತ್ತಿಲ್ಲ ಬಿಟ್ ಕಾಯಿನ್, ಆಟೋ ಹತ್ತಿ ಹೋದ ಹ್ಯಾಕರ್!

* ಕರ್ನಾಟಕದಲ್ಲಿ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಸುಳಿ
* ಬಿಟ್ ಕಾಯಿನ್  ಹಗರಣ; ಆರೋಪಗಳ ಸುರಿಮಳೆ
* 'ಧಮ್ ಇದ್ದರೆ ಬಿಜೆಪಿಯವರು ಹೆಸರು ಹೇಳಿ ಅರೆಸ್ಟ್ ಮಾಡಲಿ'
* 'ಬೊಮ್ಮಾಯಿ ವಿರುದ್ಧವೇ ಬಿಜೆಪಿ ನಾಯಕರ ಗುಸು ಗುಸು'

Share this Video
  • FB
  • Linkdin
  • Whatsapp

ಬೆಂಗಳೂರು(ನ. 10) ದೊಡ್ಡ ಸುದ್ದಿಗೆ ಕಾರಣವಾಗಿರುವ ಬಿಟ್ ಕಾಯಿನ್ (Bitcoin Scam) ಹಗರಣ ಕಾಂಗ್ರೆಸ್(Congress) ಮತ್ತು ಬಿಜೆಪಿ (BJP) ನಡುವಿನ ವಾಕ್ ಸಮರಕ್ಕೆ ವೇದಿಕೆಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ನಾಯಕರೇ ವಿಭಿನ್ನ ಹೇಳಿಕೆ ನೀಡಿದ್ದಾರೆ.

ಬಿಟ್ ಕಾಯಿನ್ ಹಗರಣದಲ್ಲಿ ಯಾರದ್ದೆಲ್ಲ ಹೆಸರಿದೆ?

ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮಗನ ಪಾತ್ರವಿದೆ ಎಂದು ಹೇಳುತ್ತೀರಲ್ಲ.. ಹಾಗಾದರೆ ಹೆಸರು ಹೇಳಿ ಅರೆಸ್ಟ್ ಮಾಡಿ.. ಇನ್ನು ಯಾಕೆ ಕಾಯುತ್ತಿದ್ದೀರಾ? ಎಂದು ಡಿಕೆ ಶಿವಕುಮಾರ್ (DK Shivakumar) ಗುಡುಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬಗ್ಗೆ ಕಾಂಗ್ರೆಸ್‌ ನಾಯಕರ ಪಿಸು ಮಾತು ಭಾರೀ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಬಿಜೆಪಿ ನಾಯಕರ ಪಿಸು ಮಾತು. ಸೋಮಣ್ಣ ಮತ್ತು ಯತ್ನಾಳ್ ನಡುವಿನ ಮಾತುಕತೆ ಭಾರೀ ಚರ್ಚೆಯಾಗುತ್ತಿದೆ.

Related Video