ಸ್ವಾಭಿಮಾನ ಕಹಳೆ ಮೊಳಗಿಸಿದ ಸಿಎಂ ಸಿದ್ದರಾಮಯ್ಯಗೆ ಪಕ್ಷದಲ್ಲೇ ಶಾಕ್! ಶಕ್ತಿ-ಯುಕ್ತಿ-ಕುಸ್ತಿಯ ಅಸಲಿ ರಹಸ್ಯ
ಮತ್ತೊಂದು ಸಿದ್ದರಾಮೋತ್ಸವ.. ಮತ್ತೊಂದು ಶಕ್ತಿ ಪ್ರದರ್ಶನ. ದೇವೇಗೌಡರ ಕರ್ಮಭೂಮಿಯೇ ಸಿದ್ದು ಸಮರಾಂಗಣ. ಸಿಎಂ ಸಿಂ’ಹಾಸನ’ ವ್ಯೂಹಕ್ಕೆ ಕೈ ಪಾಳೆಯದಲ್ಲೇ ಎದ್ದಿದ್ದೇಕೆ ಅಪಸ್ವರ..? ಸಿದ್ದು ‘ಶಕ್ತಿ’ಮದ್ದು.. ಒಳಗೊಳಗೇ ಕೊಟ್ಟಿದ್ಯಾರು ಗುದ್ದು?
ಸ್ವಾಭಿಮಾನ ಕಹಳೆ ಮೊಳಗಿಸಿದ ಸಿದ್ದರಾಮಯ್ಯನವರಿಗೆ ಪಕ್ಷದಲ್ಲೇ ಶಾಕ್. ಸಿದ್ದು ವಿರುದ್ಧ ಹೈಕಮಾಂಡ್ ಅಂಗಳ ತಲುರಿತು ಕಿಚ್ಚಿನ ಪತ್ರ! ಆ ಎರಡು ಪಟುಗಳ ಪತ್ರ ಕೈ ಪಾಳೆಯದಲ್ಲಿ ಸೃಷ್ಠಿಸಿದ ತಲ್ಲಣ ಎಂಥದ್ದು? ಸಿದ್ದರಾಮಯ್ಯ ವಿರುದ್ಧ ಪತ್ರ ಬರೆದವರು ಯಾರು? ತೆರೆಯ ಹಿಂದೆ ನಿಂತು ಆಟವಾಡಿಸ್ತಿರೋ ಅಸಲಿ ಸೂತ್ರಧಾರ ಯಾರು
?