Asianet Suvarna News Asianet Suvarna News

ಸಂಕ್ರಾಂತಿಗೆ ಕೊನೆಗೂ ಸಂಪುಟ ಬಂತು.. ಇನ್ನು ಮುಂದೆ ಯಾವ ಕ್ರಾಂತಿ ಕಾದಿದೆ?

ಸಂಕ್ರಾಂತಿಗೆ ಸಂಪುಟ  ವಿಸ್ತರಣೆ ಆಗೆ ಹೋಯ್ತು/ ಸಿಕ್ಕವರಿಗೆ ಖುಷಿ..ಸಿಗದವರಿಗೆ ಅಸಮಾಧಾನ/ ಸಿಡಿ ಬಾಂಬ್, ಬ್ಲ್ಯಾಕ್ ಮೇಲ್ ಬಾಂಬ್/  ಯೋಗೇಶ್ವರ್‌ ಗೆ ಒಲಿದ ಪದವಿ

ಬೆಂಗಳೂರು( ಜ.  13) ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಇಂದು (ಬುಧವಾರ) ಮೂರನೇ ಬಾರಿಗೆ ವಿಸ್ತರಣೆಯಾಗಿದ್ದು, ಏಳು ಜನರು ಪ್ರಮಾಣವಚನ ಸ್ವೀಕರಿಸಿದರು.

ವೀರಶೈವ ಮಠಗಳು, ಮಠಾಧೀಶರ ವಿರುದ್ಧ ಯತ್ನಾಳ್ ಗಂಭೀರ ಆರೋಪ..!.

ಸಂಪುಟ ವಿಸ್ತರಣೆ ನಂತರ ಏನಾಗಲಿದೆ? ಬಿಜೆಪಿಯಲ್ಲಿ ಎದ್ದಿರುವ ಭಿನ್ನಮತ ಮುಂದೆ ಯಾವ ರೂಪ ಪಡೆದುಕೊಳ್ಳಲಿದೆ ಎಂಬುದನ್ನು ನೋಡಬೇಕು?  ನಾಗೇಶ್ ಸಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ಹುದ್ದೆ ಪಡೆದುಕೊಂಡಿದ್ದಾರೆ. 

Video Top Stories