Asianet Suvarna News Asianet Suvarna News

ಸಿಎಂ ಸಂಪುಟ ಸೇರುವ ಅದೃಷ್ಟಶಾಲಿಗಳು ಯಾರು..? ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ.....

ಸಚಿವ ಸ್ಥಾನಕ್ಕೆ ಹಲವು ಶಾಸಕರು ಭರ್ಜರಿ ಲಾಬಿ ನಡೆಸುತ್ತಿದ್ದಾರೆ. ಹಾಗಾದ್ರೆ, ಸಿಎಂ ಸಂಪುಟ ಸೇರುವ ಅದೃಷ್ಟಶಾಲಿಗಳು ಯಾರು..? ಮೂಲ ಶಾಸಕರೆಷ್ಟು..ವಲಸಿಗ ಶಾಸಕರಿಗೆಷ್ಟು ಸ್ಥಾನ..? ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಸಂಭಾವ್ಯ ಸಚಿವರ ಪಟ್ಟಿ.....

First Published Jan 10, 2021, 10:23 PM IST | Last Updated Jan 10, 2021, 10:23 PM IST

ಬೆಂಗಳೂರು, (ಜ.10): ಅತ್ತ ಸಿಎಂ ಹೈಕಮಾಂಡ್ ಭೇಟಿ ಬೆನ್ನಲ್ಲೇ ಇತ್ತ ರಾಜ್ಯ ಬಿಜೆಪಿಯಲ್ಲಿ ಸಂಪುಟ ಚಟುವಟಿಕೆಗಳು ಗರಿಗೆದರಿವೆ. 

ಹೈಕಮಾಂಡ್ ಜೊತೆಗಿನ ಸಭೆ ಬಳಿಕ ಸಿಎಂ ಮಾತು: ದಿಲ್ಲಿಯಿಂದಲೇ ಸಿಹಿ ಸುದ್ದಿ ಅಂದ್ರು..!