ಶಿರಾದಲ್ಲಿ ಕುಮಾರಸ್ವಾಮಿ ಅಬ್ಬರ, ಈ ಕಾರಣಕ್ಕೆ ಮತ ಕೊಡಿ ಎಂದ ಮಾಜಿ ಸಿಎಂ

ಕರ್ನಾಟಕ ಉಪಚುನಾವಣೆ ಅಖಾಡ/ ಶಿರಾದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರಚಾರ/  ಜೆಡಿಎಸ್ ಪರ ಮತಯಾಚನೆ/ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ

Share this Video
  • FB
  • Linkdin
  • Whatsapp

ಶಿರಾ(ನ. 01) ಶಿರಾದಲ್ಲಿಯೂ ಮಾತಿನ ಯುದ್ಧಕ್ಕೇನು ಕಡಿಮೆ ಇಲ್ಲ. ಜೆಡಿಎಸ್ ಪರ ಮಾಜಿ ಸಿಎಂ ಕಿಮಾರಸ್ವಾಮಿ ಅಬ್ಬರದ ಪ್ರಚಾರ ಮಾಡಿದ್ದಾರೆ.

'ಡಿಕೆಶಿಯ ಪೋನ್ ಟ್ಯಾಪಿಂಗ್ ಕತೆ ಹೇಳಿದ ಮುನಿರತ್ನ'

ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಸುಳ್ಳು ಆಶ್ವಾಸನೆಗಳಿಗೆ ಬಲಿಯಾಗಬೇಡಿ. ನಿಮ್ಮ ಬೆಂಬಲ ಬೇಕಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

"

Related Video