'ಡಿಕೆಶಿಗೆ ಫೋನ್ ಕದ್ದಾಲಿಕೆ ಬಗ್ಗೆ ಗೊತ್ತು, ಟ್ಯಾಪಿಂಗ್ ಮಾಡ್ಸೋಕು ಬರುತ್ತೆ'

ರಾಜರಾಜೇಶ್ವರಿ ನಗರ ವಿಧಾನಸಭಾ ಉಪಚುನಾವಣೆಯಲ್ಲಿ  ರಾಜ್ಯ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಅಲ್ಲದೇ ಈ ಬೈ ಎಲೆಕ್ಷನ್‌ನಲ್ಲಿ ಫೋನ್ ಕದ್ದಾಲಿಕೆ ಸದ್ದು ಮಾಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ನ.01): ರಾಜರಾಜೇಶ್ವರಿ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ರಾಜ್ಯ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಅಲ್ಲದೇ ಈ ಬೈ ಎಲೆಕ್ಷನ್‌ನಲ್ಲಿ ಫೋನ್ ಕದ್ದಾಲಿಕೆ ಸದ್ದು ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಕರೆದಾಗ ಬರ್ಲಿಕ್ಕೆ ದರ್ಶನ್ ಕರು ಅಲ್ಲ, ಡಿಕೆಶಿ ಹಸುನೂ ಅಲ್ಲ, ತಾಕತ್ತಿದ್ರೆ ಕರೆಸ್ಲಿ' 

ಹೌದು...ಡಿಕೆ ಶಿವಕುಮಾರ್‌ಗೆ ಫೋನ್ ಕದ್ದಾಲಿಕೆ ಬಗ್ಗೆ ಗೊತ್ತು, ಟ್ಯಾಪಿಂಗ್ ಮಾಡ್ಸೋಕು ಬರುತ್ತೆ ಎಂದು ಸಚಿವರೊಬ್ಬರು ಸ್ಫೋಟಕ ಆರೋಪ ಮಾಡಿದ್ದಾರೆ.

Related Video