ಮುಂದೆ ನಿಖಿಲ್ ಕೂಡಾ ಅಳ್ತಾರೆ! ಗೌಡ್ರು ನುಡಿದ್ರು ಭವಿಷ್ಯ!

ಬುಧವಾರ ಕೆ.ಆರ್. ಪೇಟೆ ಚುನಾವಣಾ ಪ್ರಚಾರ ಸಭೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ಎಚ್‌ಡಿಕೆಗೆ ಅಳೋದು, ಭವಿಷ್ಯ ಹೇಳೋದು ಎರಡೇ ಕೆಲ್ಸ,  ಯಾವ ಸೀಮೆ ಜ್ಯೋತಿಷಿ ಅವ್ರು? ಎಂದು ರಾಜಕೀಯ ನಾಯಕರೊಬ್ಬರು ವ್ಯಂಗ್ಯವಾಡಿದ್ದಾರೆ.  ಮುಂಚೆ ದೇವೇಗೌಡ್ರು ಅಳ್ತಾ ಇದ್ರು, ಈಗ ಎಚ್‌ಡಿಕೆ ಅಳ್ತಾರೆ, ಮುಂದೆ ನಿಖಿಲ್ ಕೂಡಾ ಅಳ್ತಾರೆ, ಎಂದು ಅವರು ಭವಿಷ್ಯ ನುಡಿದಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ನ.28): ಬುಧವಾರ ಕೆ.ಆರ್. ಪೇಟೆ ಚುನಾವಣಾ ಪ್ರಚಾರ ಸಭೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ಎಚ್‌ಡಿಕೆಗೆ ಅಳೋದು, ಭವಿಷ್ಯ ಹೇಳೋದು ಎರಡೇ ಕೆಲ್ಸ, ಯಾವ ಸೀಮೆ ಜ್ಯೋತಿಷಿ ಅವ್ರು? ಎಂದು ರಾಜಕೀಯ ನಾಯಕರೊಬ್ಬರು ವ್ಯಂಗ್ಯವಾಡಿದ್ದಾರೆ.

ಮುಂಚೆ ದೇವೇಗೌಡ್ರು ಅಳ್ತಾ ಇದ್ರು, ಈಗ ಎಚ್‌ಡಿಕೆ ಅಳ್ತಾರೆ, ಮುಂದೆ ನಿಖಿಲ್ ಕೂಡಾ ಅಳ್ತಾರೆ, ಎಂದು ಅವರು ಭವಿಷ್ಯ ನುಡಿದಿದ್ದಾರೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿ.05ರಂದು ಉಪಚುನಾವಣೆ ನಡೆಯಲಿದೆ. ಡಿ.09ಕ್ಕೆ ಫಲಿತಾಂಶ ಪ್ರಕಟವಾಗಲಿದೆ. 

Related Video