ಮತದಾರರಿಗೆ ಉಚಿತ ಆಟೋ ವ್ಯವಸ್ಥೆ; ಸಂಜೆಯವರೆಗೆ ಸೇವೆ ಲಭ್ಯ

ಕೊರೊನಾ ಹಿನ್ನಲೆಯಲ್ಲಿ ಮತದಾರರು ಬರದೇ ಇರಬಹುದು ಎಂಬ ಆತಂಕ ಎಲ್ಲಾ ರಾಜಕೀಯ ಪಕ್ಷದ ನಾಯಕರಲ್ಲಿಯೂ ಇದೆ. ಹಾಗಾಗಿ ಮತದಾರರಿಗೆ ಉಚಿತ ಆಟೋ ವ್ಯವಸ್ಥೆ ಮಾಡಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 03): ಕೊರೊನಾ ಹಿನ್ನಲೆಯಲ್ಲಿ ಮತದಾರರು ಬರದೇ ಇರಬಹುದು ಎಂಬ ಆತಂಕ ಎಲ್ಲಾ ರಾಜಕೀಯ ಪಕ್ಷದ ನಾಯಕರಲ್ಲಿಯೂ ಇದೆ. ಹಾಗಾಗಿ ಮತದಾರರಿಗೆ ಉಚಿತ ಆಟೋ ವ್ಯವಸ್ಥೆ ಮಾಡಲಾಗಿದೆ. ಕೂಲಿ ನಗರದಲ್ಲಿ ಉಚಿತ ಆಟೋ ವ್ಯವಸ್ಥೆ ಬೆಳಿಗ್ಗೆಯಿಂದಲೇ ಲಭ್ಯವಿದೆ. ಇದು ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಯಾರು, ಯಾವ ಆಟೋದಲ್ಲಾದರೂ ಮತಗಟ್ಟೆಗೆ ತೆರಳಬಹುದಾಗಿದೆ. 

ಬಿಜೆಪಿ ಪರ ಅಲೆಯಿದೆ, ಶಿರಾದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ: ರಾಜೇಶ್ ಗೌಡ

Related Video