ಸೋತ ಕುಬೇರ ಎಂಟಿಬಿ ನಾಗರಾಜ್ ಮನೆ ಈಗ ಹೇಗಿದೆ?

ಹೊಸಕೋಟೆ(ಡಿ. 09) ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆದ್ದು ಬೀಗಿದ್ದಾರೆ. ಅತೀ ಶ್ರೀಮಂತ ಶಾಸಕ ಎಂದು ಕರೆಸಿಕೊಂಡಿದ್ದ ಎಂಟಿಬಿ ನಾಗರಾಜ್ ಸೋಲು ಕಂಡಿದ್ದಾರೆ.ಈಗ ಎಂಟಿಬಿ ನಾಗರಾಜ್ ಅವರ ಮನೆ ಖಾಲಿ ಖಾಲಿ.. ಕಾರ್ಯಕರ್ತರು ಸಹ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಹೊಸಕೋಟೆ(ಡಿ. 09) ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆದ್ದು ಬೀಗಿದ್ದಾರೆ. ಅತೀ ಶ್ರೀಮಂತ ಶಾಸಕ ಎಂದು ಕರೆಸಿಕೊಂಡಿದ್ದ ಎಂಟಿಬಿ ನಾಗರಾಜ್ ಸೋಲು ಕಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗ ಎಂಟಿಬಿ ನಾಗರಾಜ್ ಅವರ ಮನೆ ಖಾಲಿ ಖಾಲಿ.. ಕಾರ್ಯಕರ್ತರು ಸಹ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

Related Video