ಯೋಗೇಶ್ವರ್‌ಗೆ ಮಂತ್ರಿ ಸ್ಥಾನ; ಬಿಜೆಪಿಯಲ್ಲಿ ಜೋರು ಅಸಮಾಧಾನ

ಯೋಗೇಶ್ವರ್‌ಗೆ ಸಚಿವ ಸ್ಥಾನ ಖಚಿತವಾಗೋ ಸಾಧ್ಯತೆ; ಅದರ ಬೆನ್ನಲ್ಲೇ ಶುರುವಾಗಿದೆ ಅಸಮಾಧಾನ; ಯೊಗೇಶ್ವರ್‌ಗೆ ಮಂತ್ರಿ ಸ್ಥಾನ ಕೊಡೋದಕ್ಕೆ ವಿರೋಧ

First Published Feb 4, 2020, 3:32 PM IST | Last Updated Feb 4, 2020, 3:32 PM IST

ಬೆಂಗಳೂರು (ಫೆ.04): ಯೋಗೇಶ್ವರ್‌ಗೆ ಸಚಿವ ಸ್ಥಾನ ಖಚಿತವಾಗೋ ಸಾಧ್ಯತೆ ಕಂಡು ಬರುತ್ತಿರುವ ಬೆನ್ನಲ್ಲೇ,  ಬಿಜೆಪಿಯಲ್ಲಿ ಅಸಮಾಧಾನ ಶುರುವಾಗಿದೆ. ಯೊಗೇಶ್ವರ್‌ಗೆ ಮಂತ್ರಿ ಸ್ಥಾನ ಕೊಡೋದಕ್ಕೆ ವಿರೋಧ ವ್ಯಕ್ತವಾಗಿದೆ.

ಇದನ್ನೂ ನೋಡಿ: 'ಸೈನಿಕ'ನಿಗೆ ಮಂತ್ರಿ ಸ್ಥಾನ; ಭಾರೀ ಲಾಬಿ

"