ಸಚಿವ ಸಂಪುಟದ ಜೊತೆ ಬಿಜೆಪಿ ನಾಯಕರಿಗೆ ಇನ್ನೊಂದು ಸಂಕಟ!
ಸರ್ಕಾರ ರಚನೆಯಾದ ದಿನದಿಂದ ಬಿಜೆಪಿ ನಾಯಕರಿಗೆ ಸಚಿವ ಸಂಪುಟ ರಚನೆ, ವಿಸ್ತರಣೆ ಬೆನ್ನು ಬಿಡದೇ ಕಾಡುತ್ತಿದೆ. ಕಾಂಗ್ರೆಸ್-ಜೆಡಿಎಸ್ ತೊರೆದ ಅನರ್ಹ ಶಾಸಕರು ಬಿಜೆಪಿ ಸೇರಿ, ಉಪಚುನಾವಣೆಯಲ್ಲಿ ಗೆದ್ದ ಬಳಿಕವಂತೂ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ. ಅದರ ಜೊತೆಗೆ ಈಗ ಬಿಜೆಒಪಿ ನಾಯಕರಿಗೆ ಮತ್ತೊಂದು ದ್ವಂದ್ವ ಎದುರಾಗಿದ್ದು, ಚಿಂತೆ ಶುರುವಾಗಿದೆ.
ಬೆಂಗಳೂರು (ಜ. 13): ಸರ್ಕಾರ ರಚನೆಯಾದ ದಿನದಿಂದ ಬಿಜೆಪಿ ನಾಯಕರಿಗೆ ಸಚಿವ ಸಂಪುಟ ರಚನೆ, ವಿಸ್ತರಣೆ ಬೆನ್ನು ಬಿಡದೇ ಕಾಡುತ್ತಿದೆ. ಕಾಂಗ್ರೆಸ್-ಜೆಡಿಎಸ್ ತೊರೆದ ಅನರ್ಹ ಶಾಸಕರು ಬಿಜೆಪಿ ಸೇರಿ, ಉಪಚುನಾವಣೆಯಲ್ಲಿ ಗೆದ್ದ ಬಳಿಕವಂತೂ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ.
ಇದನ್ನೂ ಓದಿ | ಇತ್ತ ಬಿಜೆಪಿಯಿಂದ ಕನಕಪುರ ಚಲೋ; ಅತ್ತ ಡಿಕೆಶಿ ದೆಹಲಿ ದೌಡು!...
ಅದರ ಜೊತೆಗೆ ಈಗ ಬಿಜೆಪಿ ನಾಯಕರಿಗೆ ಮತ್ತೊಂದು ದ್ವಂದ್ವ ಎದುರಾಗಿದ್ದು, ಚಿಂತೆ ಶುರುವಾಗಿದೆ. ಇಬ್ಬರು ನಾಯಕರ ಪೈಕಿ ಯಾರನ್ನು ಹಿಡಿಯಬೇಕು, ಯಾರನ್ನು ಬಿಡಬೇಕು ಎಂದು ಬಿಜೆಪಿ ನಾಯಕರಿಗೆ ತಲೆನೋವು ಶುರುವಾಗಿದೆ.