Cabinet
(Search results - 1541)PoliticsFeb 19, 2021, 11:34 AM IST
ಸಂಪುಟ ಸಭೆಯಲ್ಲಿ ಮೀಸಲಾತಿ ಮಾತು, ಗೊಂದಲಕಾರಿ ಹೇಳಿಕೆ ನೀಡದಂತೆ ಸಚಿವರಿಗೆ ತಾಕೀತು
ವೀರಶೈವ ಲಿಂಗಾಯತ, ಕುರುಬ, ವಾಲ್ಮೀಕಿ, ಒಕ್ಕಲಿಗ ಸೇರಿದಂತೆ ನಾನಾ ಸಮುದಾಯಗಳು ಮೀಸಲಾತಿ ವಿಚಾರವಾಗಿ ಸರ್ಕಾರದ ಮೇಲೆ ತೀವ್ರ ಒತ್ತಡ ತರುತ್ತಿರುವ ವಿಚಾರದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚೆಯಾಗಿದೆ.
stateFeb 19, 2021, 7:32 AM IST
ಮೀಸಲು ಬಗ್ಗೆ ತರಾತುರಿಯ ನಿರ್ಧಾರ ಇಲ್ಲ : ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ
ಸರ್ಕಾರ ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಸಂವಿಧಾನಬದ್ಧವಾಗಿ ಕಾನೂನು ಚೌಕಟ್ಟಿನಲ್ಲೇ ಯಾವುದೇ ಸಮುದಾಯಕ್ಕೆ ಮೀಸಲಾತಿ ನೀಡಿಕೆ, ಪ್ರಮಾಣ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಮೀಸಲಾತಿ ವಿಚಾರವಾಗಿ ಚರ್ಚೆ ನಡೆದಿದೆ.
BUSINESSFeb 18, 2021, 8:11 AM IST
ಟೆಲಿಕಾಂ ಉತ್ಪನ್ನ ತಯಾರಿಕೆಗೆ 12000 ಕೋಟಿ ರೂ. ಪ್ರೋತ್ಸಾಹಧನ!
ಟೆಲಿಕಾಂ ಉತ್ಪನ್ನ ತಯಾರಿಕೆಗೆ .12000 ಕೋಟಿ ಪ್ರೋತ್ಸಾಹಧನ| ಭಾರತವನ್ನು ಜಾಗತಿಕ ಟೆಲಿಕಾಂ ಉತ್ಪನ್ನಗಳ ಹಬ್ ಮಾಡಲು ಯೋಜನೆ| ಚೀನಾದಿಂದ ಆಮದಾಗುವ ಟೆಲಿಕಾಂ ಉಪಕರಣಗಳಿಗೆ ಸಡ್ಡು?
PoliticsFeb 7, 2021, 3:18 PM IST
BSY ಸಂಪುಟದ ಮತ್ತೋರ್ವ ಸಚಿವರಿಂದ ಖಾತೆ ಬಗ್ಗೆ ಅಸಮಾಧಾನ
ಈಗಾಗಲೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂಪುಟದ ಅನೇಕರು ಖಾತೆ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದು ಇದೀಗ ಮತ್ತೋರ್ವ ಸಚಿವರು ಅಸಮಾಧಾನಿತರ ಸಾಲಿಗೆ ಸೇರಿದ್ದಾರೆ.
PoliticsFeb 5, 2021, 12:08 PM IST
ಪರಿಷತ್ ಸಭಾಪತಿ ಆಯ್ಕೆ, ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ
ಸಿಎಂ ಬಿಎಸ್ವೈ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದ್ದು, ಪರಿಷತ್ ಸಭಾಪತಿ ಅಯ್ಕೆ, ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆಯಲಿದೆ.
PoliticsJan 29, 2021, 4:04 PM IST
ಶಾಸಕ ಸ್ಥಾನಕ್ಕೆ ರಾಜೀನಾಮೆ, ಜನ ಸೇವೆಗೆ ಅವಕಾಶ ನೀಡಿದ ಸಿಎಂಗೆ ಧನ್ಯವಾದ ಅಂದ್ರು...!
ಇತ್ತೀಚೆಗಷ್ಟೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾಯಕ ಇದೀಗ ಶಾಸಕ ಸ್ಥಾನಕ್ಕೂ ರಿಸೈನ್ ಮಾಡಿದ್ದಾರೆ. ರಾಜೀನಾಮೆ ಪತ್ರವನ್ನು ಸ್ಪೀಕರ್ಗೆ ನೀಡಿದ್ದಾರೆ.
PoliticsJan 29, 2021, 2:43 PM IST
ಮುಂದೆ ಮತ್ತೆ ಸಂಪುಟ ಪುನಾರಚನೆ ಆಗಬೇಕು: ಗುಡುಗಿದ ಸಚಿವ
ಖಾತೆ ಮರು ಹಂಚಿಕೆ ಬಗ್ಗೆ ಸಚಿವ ಆನಂದ್ ಸಿಂಗ್ ಅಸಮಾಧಾನನಗೊಂಡಿದ್ದು, ಇದುವರೆಗೂ ಅಧಿಕಾರ ಸ್ವೀಕಾರ ಮಾಡಿಲ್ಲ. ಇನ್ನು ಈ ಬಗ್ಗೆ ಸ್ವತಃ ಅವರೇ ಪ್ರತಿಕ್ರಿಯಿಸಿದ್ದಾರೆ.
PoliticsJan 29, 2021, 12:09 PM IST
ಖಾತೆ ಅತೃಪ್ತಿ: ಇನ್ನೂ ಅಧಿಕಾರ ಸ್ವೀಕರಿಸದ ಆನಂದ್ ಸಿಂಗ್
ಖಾತೆ ಹಂಚಿಕೆಯಾದರೂ ಅಧಿಕಾರ ಸ್ವೀಕರಿಸದ ಸಚಿವ ಆನಂದ್ ಸಿಂಗ್ ಅವರ ನಡೆ ಕುತೂಹಲಕರವಾಗಿದ್ದು, ಶುಕ್ರವಾರ ತಮ್ಮ ಮುಂದಿನ ನಡೆ ಘೋಷಿಸುವ ನಿರೀಕ್ಷೆಯಿದೆ.
PoliticsJan 28, 2021, 5:16 PM IST
ಕಡಿಮೆಯಾಗದ ಮುನಿಸು.. ಸಸ್ಪೆನ್ಸ್ ಶಾಕ್ ಕೊಟ್ಟ ಆನಂದ್ ಸಿಂಗ್ ?
ಖಾತೆ ಬದಲಾವಣೆಯಿಂದ ಆನಂದ್ ಸಿಂಗ್ ಮುನಿಸು ಕಡಿಮೆಯಾಗಿಲ್ಲ. ನಾಳೆವರೆಗೂ ಕಾದು ನೋಡಿ ಎಂದಿರುವ ಆನಂದ್ ಸಿಂಗ್ ಖಾತೆ ವಹಿಸಿಕೊಂಡಿಲ್ಲ. ಹಾಗಾದರೆ ಆನಂದ್ ಸಿಂಗ್ ರಾಜೀನಾಮೆ ಕೊಡುತ್ತಾರೆಯೇ? ಎಂಬ ಅನುಮಾನ ಸಹ ಮೂಡಿದೆ. ವಕ್ಫ್ ಖಾತೆ ನೀಡಿದ್ದಕ್ಕೆ ಆನಂದ್ ಸಿಂಗ್ ಬೇಸರಗೊಂಡಿದ್ದಾರೆ.
PoliticsJan 28, 2021, 3:30 PM IST
ಅವರ ಸಹಾನುಭೂತಿ ನನಗೆ ಬೇಕಿಲ್ಲ : ಮಿತ್ರಮಂಡಳಿಗೆ ವಿಶ್ವನಾಥ್ ಟಾಂಗ್
ಚುನಾವಣೆಯಲ್ಲಿ ಸೋತ ವಿಶ್ವನಾಥ್ ಮಂತ್ರಿಯಾಗುವಂತಿಲ್ಲ ಎಂದು ಹೈ ಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಇದೀಗ ವಿಶ್ವನಾಥ್ ಮತ್ತಷ್ಟು ಅಸಮಾಧಾನಗೊಂಡಿದ್ದು ಮಿತ್ರ ಮಂಡಳಿ ವಿರುದ್ಧವೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಅವರ ಬಾಯಿ ಮಾತಿನ ಸಹಾನುಭೂತಿ ನನಗೆ ಬೇಕಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ. ಅಲ್ಲದೇ ಇಲ್ಲಿ ಎಲ್ಲವೂ ಪವರ್ ಪಾಲಿಟಿಕ್ಸ್ ಎಂದು ತಿರುಗೇಟು ನೀಡಿದ್ದಾರೆ.
PoliticsJan 27, 2021, 9:09 AM IST
ಎಲ್ಲಾದರೂ ಸೈ, ನನಗೆ ಸಮಸ್ಯೆ ಇಲ್ಲ : ಯೋಗೇಶ್ವರ್
ಎಲ್ಲಾದರೂ ಸೈ ನನಗೆ ಸಮಸ್ಯೆ ಇಲ್ಲ. ಯಾವ ಜವಾಬ್ದಾರಿ ನೀಡಿದರೂ ನಿಭಾಯಿಸುವೆ ಎಂದು ಯೋಗೇಶ್ವರ್ ಹೇಳಿದರು.
PoliticsJan 27, 2021, 8:59 AM IST
ಗಣರಾಜ್ಯೋತ್ಸವ ಬಳಿಕ ರಾಜೀನಾಮೆ ಎಂದಿದ್ದ ಸಚಿವ : ಈಗ ಉಲ್ಟಾ
ಗಣರಾಜ್ಯೋತ್ಸವದ ಬಳಿಕ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದ ಸಚಿವರೋರ್ವರು ಇದೀಗ ಉಲ್ಟಾ ಹೊಡೆದಿದ್ದಾರೆ. ಅವರ ಹೇಳಿಕೆ ಏನು..?
PoliticsJan 27, 2021, 8:51 AM IST
ರಾಜ್ಯ ರಾಜಕೀಯ ಮತ್ತೊಂದು ಹೊಸ ವಿಚಾರ ಹೇಳಿದ ಸಾಹುಕಾರ್
ರಾಜ್ಯ ರಾಜಕೀಯದ ಮತ್ತೊಂದು ಹೊಸ ವಿಚಾರವನ್ನ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಹಾಗಾದ್ರೆ ಸಾಹುಕಾರ್ ಹೇಳಿದ ರಾಜಕೀಯ ಸೀಕ್ರೆಟ್ ಏನು..?
PoliticsJan 27, 2021, 7:24 AM IST
ಖಾತೆ ಹಂಚಿಕೆ ಆಯ್ತು, ಸಿಎಂಗೀಗ ಹೊಸ ತಲೆನೋವು!
ಸಿಎಂಗೆ ಈಗ ಜಿಲ್ಲಾ ಉಸ್ತುವಾರಿ ಸವಾಲು, ಮತ್ತೆ ಪ್ರಾಬ್ಲಂ| ಎಲ್ಲ ಸಚಿವರಿಗೂ ಉಸ್ತುವಾರಿ ಜಿಲ್ಲೆ ಬೇಕು| 33 ಸಚಿವರಿಗೆ ರಾಜ್ಯದಲ್ಲೇ ಇರೋದೇ 30 ಜಿಲ್ಲೆ!| ಕೆಲವರಿಂದ ನಿರ್ದಿಷ್ಟಜಿಲ್ಲೆಗೆ ಲಾಬಿ| ಖಾತೆಗಳಂತೆ ಉಸ್ತುವಾರಿ ಕೂಡ ಅದಲು-ಬದಲು ಸಂಭವ
Karnataka DistrictsJan 27, 2021, 7:07 AM IST
ನೋ ರಿಯಾಕ್ಷನ್, ಓನ್ಲಿ ಯಾಕ್ಷನ್ ಅಷ್ಟೇ: ರಾಜೀನಾಮೆ ನೀಡ್ತಾರ ಸಚಿವ ..?
ರಾಜ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆಯಾಗಿದ್ದು ಈ ಸಂಬಂಧ ಅನೇಕರು ತಮ್ಮ ಅಸಮಾಧಾನ ಹೊರ ಹಾಕಿದ್ದು ಇದೀಗ ನೋ ರಿಯಾಕ್ಷನ್ ಓನ್ಲಿ ಆಕ್ಷನ್ ಎಂದಿದ್ದಾರೆ.