ಕಾಂಗ್ರೆಸ್‌ನಲ್ಲಿ ನಿಲ್ಲದ ಭಿನ್ನಮತ, ಟಿಕೆಟ್ ವಿಚಾರದಲ್ಲಿ ಸಿದ್ದುಗೆ ಡಿಕೆಶಿ ಪಂಚ್!

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣದ ನಡುವೆ ಭಿನ್ನಮತ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಇಂದು ನಡೆದ ಮೀಟಿಂಗ್‌ನಲ್ಲಿ ಅದು ಮತ್ತೆ ಸಾಬೀತಾಗಿದೆ.
 

Share this Video
  • FB
  • Linkdin
  • Whatsapp

ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಗೆಲುವಿನ ಮಂತ್ರ ಜಪಿಸುತ್ತಿದ್ದರೆ, ಇತ್ತ ಕಾಂಗ್ರೆಸ್‌’ನಲ್ಲಿ ಮಾತ್ರ ಭಿನ್ನಮತ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್‌ ಟಿಕೆಟ್‌ ಮೀಟಿಂಗ್‌’ನಲ್ಲಿ ಡಿ.ಕೆ ಶಿವಕುಮಾರ್ ಒಬ್ಬರಿಗೆ ಒಂದೇ ಟಿಕೆಟ್‌, ಎರಡು ಟಿಕೆಟ್‌ ಇಲ್ಲ ಎಂದು ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಅದಲ್ಲದೆ ಮೀಟಿಂಗ್‌ಗೆ ಸುರ್ಜೇವಾಲ್‌ ಆಗಿಮಿಸಿದ್ದರೂ, ಸಿದ್ದರಾಮಯ್ಯ ಮತ್ತು ಎಂ.ಬಿ ಪಾಟೀಲ್‌ ಹಾಜರಾಗಲಿಲ್ಲ.

Karnataka Assembly Election: ರವೀಂದ್ರನಾಥ್‌ ಸ್ಪರ್ಧಿಸದಿದ್ರೆ, ನಾನೇ ನಿಲ್ಲುವೆ; ಸಂಸದ ಜಿ.ಎಂ.ಸಿದ್ದೇಶ್ವರ

Related Video