ಚುನಾವಣೆ ಹೊಸ್ತಿಲಲ್ಲಿ ಫ್ರೀ ಪಾಲಿಟಿಕ್ಸ್ ತಂತ್ರ: ಮೂರು ಪಕ್ಷಗಳ 'ಭರವಸೆ' ಅಷ್ಟು ಸುಲಭವೇ?

ಕರ್ನಾಟಕ ಕುರುಕ್ಷೇತ್ರದಲ್ಲಿ ಫ್ರೀ ಪಾಲಿಟಿಕ್ಸ್ ಶುರುವಾಗಿದೆ. ಚುನಾವಣೆ ಗೆಲ್ಲಲು ಸಾಲು ಸಾಲು ಉಚಿತ ಯೋಜನೆಗಳನ್ನು ಪ್ರಕಟಿಸಲಾಗ್ತಿದೆ. ಅದರ ಡಿಟೇಲ್ಸ್ ಇಲ್ಲಿದೆ.
 

Share this Video
  • FB
  • Linkdin
  • Whatsapp

ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮೂರು ಪಕ್ಷಗಳು ಸಿದ್ಧತೆ ನಡೆಸಿದೆ. ಚುನಾವಣೆ ಹೊತ್ತಲ್ಲಿ ಫ್ರೀ ಪಾಲಿಟಿಕ್ಸ್ ತಂತ್ರ ರೂಪಿಸಲಾಗಿದೆ. ಕುರುಕ್ಷೇತ್ರ ಗೆಲ್ಲಲು ರಾಜಕೀಯ ಪಕ್ಷಗಳ ಉಚಿತ ಮಂತ್ರ ಪಠಿಸುತ್ತಿವೆ. ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ಅದರ ಹಿಂದೆ ಹೊರಟಿವೆ. ಉಚಿತ ಯೋಜನೆಗಳು ರಾಜ್ಯ ಗದ್ದುಗೆಯನ್ನು ಗೆದ್ದು ಕೊಡಲಿವೆಯಾ ಎಂಬುದೇ ಪ್ರಶ್ನೆ. ಕಾಂಗ್ರೆಸ್'ನ ಫ್ರೀ ಸ್ಕೀಮ್ ಘೋಷಣೆಯಿಂದ ಯಾರಿಗೆ ಬಂಪರ್ ಹಾಗೂ ಪಾಪರ್ ಆಗಲಿರೋರು ಯಾರು..? ಎರಡು ಫ್ರೀ ಸ್ಕೀಮ್, 42 ಸಾವಿರ ಕೋಟಿಗಳ ರಹಸ್ಯದ ಅಸಲಿಯತ್ತು ಏನು..? ಇಲ್ಲಿದೆ ಸಂಪೂರ್ಣ ಮಾಹಿತಿ.

ಸಾರ್ವಜನಿಕರ ಆಸ್ತಿ ಯಾರ ಸ್ವತ್ತು?: ಇಡೀ ರಸ್ತೆಯನ್ನೇ ಕಬಳಿಸಿದ ಖಾಸಗಿ ...

Related Video