ಕೋಲಾರದಲ್ಲಿ ಸಿದ್ದುಗಾಗಿ ಮನೆ ಹುಡುಕಾಟ: ಇತ್ತ ಟಗರು ಬೇಟೆಗೆ ಕೇಸರಿ ಖೆಡ್ಡಾ

ಸಿದ್ದರಾಮಯ್ಯ ಕೋಲಾರ ಸುತ್ತಮುತ್ತ ಮನೆ ಹುಡುಕಾಟ ನಡೆಸ್ತಿದ್ದಾರೆ. ಸಿದ್ದು ಮನೆ ಹುಡುಕೋ ಮೊದ್ಲೋ ಅವರನ್ನು ಮನೆಗೆ ಕಳುಹಿಸಲು ಬಿಜೆಪಿ ಪ್ಲಾನ್ ಮಾಡ್ತಿದೆ.
 

Share this Video
  • FB
  • Linkdin
  • Whatsapp

ಕೋಲಾರ ಎಂಟ್ರಿಗೂ ಮುನ್ನವೇ NH 75ನಲ್ಲಿ ಮನೆ ಹುಡುಕುತ್ತಿದ್ದಾರೆ ಸಿದ್ದರಾಮಯ್ಯ. ಮನೆ ಸಿಗುವ ಮೊದ್ಲೇ ಅವರನ್ನು ಮನೆಗೆ ಕಳುಹಿಸಲು ಕೇಸರಿ ಪಾಳೆಯದಲ್ಲಿ ಸಿದ್ಧವಾಗಿದೆ. ಅತ್ತ ವಾಸ್ತು ಪ್ರಕಾರವೇ ಮನೆ, ಕಚೇರಿಗಾಗಿ ಸಿದ್ದರಾಮಯ್ಯ ಬೆಂಬಲಿಗರ ಹುಡುಕಾಟ ನಡೆದಿದ್ದು, ಇತ್ತ ಸಿದ್ದು ಸೋಲಿಗೆ ಕೇಸರಿ ಕಲಿಗಳು ಚಕ್ರವ್ಯೂಹ ಹೆಣೆಯುತ್ತಿದ್ದಾರೆ. ದಿನದಿಂದ ದಿನಕ್ಕೆ ರಂಗೇರ್ತಾ ಕೋಲಾರ ರಣರಂಗ ಇದ್ದು, ಆ ರಣರಂಗದಿಂದ ನುಗ್ಗಿ ಬಂದಿರೋ ರೋಚಕ ಸುದ್ದಿಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

Big3 ಹಸಿದವರ ಹೊಟ್ಟೆ ತುಂಬಿಸೋ ಕಾಯಕಯೋಗಿ: ಚಿನ್ನಾಭರಣದ ಬ್ಯಾಗ್ ಮರಳಿ‌ಸಿ ಎಲ್ಲರ ಮನ ಗೆದ್ದ ಸಾರಿಗೆ ಸಿಬ್ಬಂದಿ

Related Video