Asianet Suvarna News Asianet Suvarna News

ಪಂಚಾಯಿತಿ ಚುನಾವಣಾ ಅಖಾಡಕ್ಕೆ ಜೆಪಿ ನಡ್ಡಾ, ಚಿತ್ರದುರ್ಗದಲ್ಲಿ ಕೇಸರಿ ಕಲರವ!

  • ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದ ಜೆಪಿ ನಡ್ಡಾ
  • ಪಂಚಾಯಿತಿ ಹೋರಾಟಕ್ಕೆ ಜೆಪಿ ನಡ್ಡಾ ಚಾಲನೆ
  • ಬೊಮ್ಮಾಯಿ ಸರ್ಕಾರ ಹೊಗಳಿದ ಜೆಪಿ ನಡ್ಡಾ

ಚಿತ್ರದುರ್ಗ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಅಖಾಡಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಧುಮುಕಿದ್ದಾರೆ.  ಚಿತ್ರದುರ್ಗದಲ್ಲಿ ಆಯೋಜಿಸಿದ ಜನಪ್ರತಿನಿಧಿಗಳ ಸಮಾವೇಶ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ನಡ್ಡಾ, ಕಾರ್ಯಕರ್ತರು, ನಾಯಕರಿಗೆ ಹೊಸ ಉತ್ಸಾಹ ತುಂಬಿದ್ದಾರೆ.

Video Top Stories