ಸರ್ಕಾರಿ ಜಮೀನು ಅಪ್ಪ, ತಾತನ ಆಸ್ತಿ ಅಲ್ಲ: ಡಿಕೆಶಿಗೆ ಸುಧಾಕರ್ ಪಂಚ್

ಕನಕಪುರ ಹಾರೊಬೆಲೆಯ ಏಸು ಪ್ರತಿಮೆ ವಿಚಾರವಾಗಿ ಬಿಜೆಪಿ ನಾಯಕರು ಡಿ.ಕೆ. ಶಿವಕುಮಾರ್ ಮೇಲೆ ಮುಗಿಬಿದ್ದಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಗಳು ಕನಕಪುರದಲ್ಲಿ ಪ್ರತಿಭಟನೆಯನ್ನೂ ನಡೆಸಿವೆ.

First Published Jan 13, 2020, 5:52 PM IST | Last Updated Jan 13, 2020, 5:52 PM IST

ಬೆಂಗಳೂರು (ಜ.13): ಕನಕಪುರ ಹಾರೊಬೆಲೆಯ ಏಸು ಪ್ರತಿಮೆ ವಿಚಾರವಾಗಿ ಬಿಜೆಪಿ ನಾಯಕರು ಡಿ.ಕೆ. ಶಿವಕುಮಾರ್ ಮೇಲೆ ಮುಗಿಬಿದ್ದಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಗಳು ಕನಕಪುರದಲ್ಲಿ ಪ್ರತಿಭಟನೆಯನ್ನೂ ನಡೆಸಿವೆ.

ಇದನ್ನೂ ಓದಿ | ಕನಕಪುರಕ್ಕೆ ಬನ್ನಿ, ಇದನ್ನೂ ನೋಡಿ: ಬಿಜೆಪಿಗೆ ಡಿಕೆಶಿ ತಿರುಗೇಟು...

ಏಸು ಪ್ರತಿಮೆ ವಿಚಾರವಾಗಿ ಚಿಕ್ಕಬಳ್ಳಾಪುರ ಬಿಜೆಪಿ ಶಾಸಕ ಡಾ.ಕೆ. ಸುಧಾಕರ್ ಡಿಕೆಶಿ ವಿರುದ್ಧ ಹರಿಹಯ್ದಿದ್ದಾರೆ. ಬನನ್ಇ ಅವರೇನು ಹೇಳಿದ್ದಾರೆ ಕೇಳೋಣ....