ಕನಕಪುರಕ್ಕೆ ಬನ್ನಿ, ಇದನ್ನೂ ನೋಡಿ: ಬಿಜೆಪಿಗೆ ಡಿಕೆಶಿ ತಿರುಗೇಟು

ಏಸು ಪ್ರತಿಮೆ ವಿಚಾರ ಈಗ ರಾಜಕೀಕರಣಗೊಂಡಿದ್ದು, ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳು ಕನಕಪುರ ಚಲೋ ಹಮ್ಮಿಕೊಂಡಿವೆ. ಈ ಬಗ್ಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು. ಕನಕಪುರಕ್ಕೆ ಯಾರೂ ಬೇಕಾದ್ರೂ ಬರಬಹುದು, ಅಲ್ಲಿ ಆಗಿರುವ ಅಭಿವೃದ್ಧಿ ಕೆಲಸವನ್ನು ಕೂಡಾ ನೋಡಲಿ ಎಂದು ತಿರುಗೇಟು ನೀಡಿದರು. 

Share this Video
  • FB
  • Linkdin
  • Whatsapp

ಬೆಂಗಳೂರು (ಜ.13): ಏಸು ಪ್ರತಿಮೆ ವಿಚಾರ ಈಗ ರಾಜಕೀಕರಣಗೊಂಡಿದ್ದು, ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳು ಕನಕಪುರ ಚಲೋ ಹಮ್ಮಿಕೊಂಡಿವೆ. 

ಈ ಬಗ್ಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು. ಕನಕಪುರಕ್ಕೆ ಯಾರೂ ಬೇಕಾದ್ರೂ ಬರಬಹುದು, ಅಲ್ಲಿ ಆಗಿರುವ ಅಭಿವೃದ್ಧಿ ಕೆಲಸವನ್ನು ಕೂಡಾ ನೋಡಲಿ ಎಂದು ತಿರುಗೇಟು ನೀಡಿದರು. 

ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್ ಪ್ರತಿಭಟನೆ ಬಗ್ಗೆ ಪತ್ರಕರ್ತರು ಕೇಳಿದಾಗ, ಡಿಕೆಶಿ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು....

Related Video