
2023 ರ ಚುನಾವಣೆಗೆ ಜೆಡಿಎಸ್ ಭರ್ಜರಿ ಸಿದ್ಧತೆ: ಆನೇಕಲ್ ತಾಲೂಕಿನಲ್ಲಿ ದೂರುಡಬ್ಬಿ!
2023 ರ ಚುನಾವಣೆಗೆ ಜೆಡಿಎಸ್ ಈಗಿನಿಂದಲೇ ರಣತಂತ್ರ ರೂಪಿಸುತ್ತಿದೆ. ಆನೇಕಲ್ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲ್ಲಿಸುವ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯನಿರತವಾಗಿದೆ.
ಆನೇಕಲ್ (ಜು. 17): 2023 ರ ಚುನಾವಣೆಗೆ ಜೆಡಿಎಸ್ ಈಗಿನಿಂದಲೇ ರಣತಂತ್ರ ರೂಪಿಸುತ್ತಿದೆ. ಆನೇಕಲ್ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲ್ಲಿಸುವ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯನಿರತವಾಗಿದೆ. ಕ್ಷೇತ್ರದಾದ್ಯಂತ ಜನರ ಸಮಸ್ಯೆ ಆಲಿಸಲು ದೂರು ಡಬ್ಬಿ ಸ್ಥಾಪಿಸಲಾಗಿದೆ.
ಸಿದ್ದರಾಮೋತ್ಸವ ಸಿದ್ದು ವ್ಯಕ್ತಿ ಪೂಜೆನಾ, ಡಿಕೆಶಿ ಮುಗಿಸೋದೇ ಉದ್ದೇಶವಾ.?