ಸಿದ್ದರಾಮೋತ್ಸವ ಸಿದ್ದು ವ್ಯಕ್ತಿ ಪೂಜೆನಾ, ಡಿಕೆಶಿ ಮುಗಿಸೋದೇ ಉದ್ದೇಶವಾ?

ಸುವರ್ಣ ನ್ಯೂಸ್ ಜನಪ್ರಿಯ ಕಾರ್ಯಕ್ರಮ 'ನ್ಯೂಸ್ ಅವರ್‌' ಗೆ ಸಿದ್ದರಾಮಯ್ಯ ಆಪ್ತ, ಮಾಜಿ ಸಚಿವರಾದ ಎಚ್‌ಸಿ ಮಹದೇವಪ್ಪ ಆಗಮಿಸಿದ್ದಾರೆ. ಈ ವೇಳೆ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. 

First Published Jul 17, 2022, 3:51 PM IST | Last Updated Jul 17, 2022, 3:51 PM IST

ಸುವರ್ಣ ನ್ಯೂಸ್ ಜನಪ್ರಿಯ ಕಾರ್ಯಕ್ರಮ 'ನ್ಯೂಸ್ ಅವರ್‌' ಗೆ ಸಿದ್ದರಾಮಯ್ಯ ಆಪ್ತ, ಮಾಜಿ ಸಚಿವರಾದ ಎಚ್‌ಸಿ ಮಹದೇವಪ್ಪ ಆಗಮಿಸಿದ್ದಾರೆ. ಈ ವೇಳೆ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಸಿದ್ದರಾಮಯ್ಯ ಸಿಎಂ ಆದರೆ ಮಹದೇವಪ್ಪ ಡಿಸಿಎಂ ಆಗ್ತಾರಾ..? ದಲಿತ ಸಿಎಂ ಆಗದೇ ಇರೋದಕ್ಕೆ ಸಿದ್ದು ಕಾರಣಾನಾ..? ಸಿದ್ದು ಫೇಮ್ ಕಡಿಮೆ ಆಗ್ತಾ ಇರೋದಕ್ಕೆ ಈ ಗೇಮ್ ಅಂತಿದ್ದಾರಲ್ಲ ವಿರೋಧಿಗಳು..? ಈ ಎಲ್ಲಾ ಪ್ರಶ್ನೆಗಳಿಗೆ ಮಹದೇವಪ್ಪನವರು ಉತ್ತರಿಸಿದ್ದಾರೆ.