ಹೊಸ ಕನಸು ಹೊಸ ಭರವಸೆಯೊಂದಿಗೆ ಹೂಡಿಕೆದಾರರಸಮಾವೇಶಕ್ಕೆ ಅರ್ಥಪೂರ್ಣ ತೆರೆ| Invest Karnataka 2025
ಜಿಮ್ ಬಂಪರ್ । ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಯೋಜನೆಯಾಗಿದ್ದ ಬಹುನಿರೀಕ್ಷಿತ ಜಾಗತಿಕ ಹೂಡಿಕೆದಾರರ ಸಮಾವೇಶ ಮುಕ್ತಾಯ ಆಗಿದೆ. ಹೊಸ ಕನಸು ಹೊಸ ಭರವಸೆಯೊಂದಿಗೆ ಹೂಡಿಕೆದಾರರ ಸಮಾವೇಶಕ್ಕೆ ಅರ್ಥಪೂರ್ಣ ತೆರೆ ಬಿದ್ದಿದೆ. ಹೂಡಿಕೆದಾರರಿಗೆ ಸಕಾರಾತ್ಮಕ ಸಂದೇಶ ರವಾಣೆ ಮಾಡಿರುವ ಈಸಮಾವೇಶದಲ್ಲಿ ಬರೋಬರಿ 1027378 ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared