ಮೋಟಮ್ಮ ಮದ್ವೆಯಲ್ಲಿ ದಿಗ್ಗಜರ ಜೂಟಾಟ: SM ಕೃಷ್ಣ ಚರಿತ್ರೆಯಲ್ಲಿ ರಾಜಕೀಯ ರಹಸ್ಯ ಸ್ಫೋಟ

ರಾಜಕೀಯ ಮುತ್ಸದ್ಧಿ, ಹಿರಿಯ ರಾಜಕಾರಣಿ ಎಸ್‌ ಎಂ ಕೃಷ್ಣ ಅವರ ಜೀವನ ಚರಿತ್ರೆ ಸ್ಮೃತಿ ವಾಹಿನಿ ಬಿಡುಗಡೆಗೆ ಸಿದ್ಧವಾಗಿದೆ. ಈ ಪುಸ್ತಕದಲ್ಲಿ ದಶಕಗಳ ಹಿಂದಿನ ರಾಜಿಕೀಯ ಸೀಕ್ರೆಟ್ ಒಳಗೊಂಡಿದೆ. ಕಾಂಗ್ರೆಸ್ ನಾಯಕಿ ಮೋಟಮ್ಮ ಅವರ ಮದುವೆಯಲ್ಲಿ ದಿಗ್ಗಜರ ಜೂಟಾಟ, 1983ರಲ್ಲಿ ತಿಮ್ಮಪ್ಪನ ಹುಮಡಿಗೆ ವಾಚ್....ಅಂದೇ SMKಗೆ ಮಂತ್ರಿಭಾಗ್ಯ ಸೇರಿದಂತೆ ಇನ್ನೂ ಹಲವು ರಾಜಕೀಯ ರಹಸ್ಯಗಳು ಕೃಷ್ಣ ಅವರ ಜೀವನ ಚರಿತ್ರೆ 'ಸ್ಮೃತಿ ವಾಹಿನಿ' ಅಡಗಿದೆ. ಕೆಲವಂದಿಷ್ಟು ಬಹಿರಂಗವಾಗಿದ್ದು, ಅವುಗಳನ್ನು ವಿಡಿಯೋನಲ್ಲಿ ನೋಡಿ.... 
 

Share this Video
  • FB
  • Linkdin
  • Whatsapp

ಬೆಂಗಳೂರು, [ಡಿ.26]: ರಾಜಕೀಯ ಮುತ್ಸದ್ಧಿ, ಹಿರಿಯ ರಾಜಕಾರಣಿ ಎಸ್‌ ಎಂ ಕೃಷ್ಣ ಅವರ ಜೀವನ ಚರಿತ್ರೆ ಸ್ಮೃತಿ ವಾಹಿನಿ ಬಿಡುಗಡೆಗೆ ಸಿದ್ಧವಾಗಿದೆ. ಈ ಪುಸ್ತಕದಲ್ಲಿ ದಶಕಗಳ ಹಿಂದಿನ ರಾಜಿಕೀಯ ಸೀಕ್ರೆಟ್ ಒಳಗೊಂಡಿದೆ.

ಕಾಂಗ್ರೆಸ್ ನಾಯಕಿ ಮೋಟಮ್ಮ ಅವರ ಮದುವೆಯಲ್ಲಿ ದಿಗ್ಗಜರ ಜೂಟಾಟ, 1983ರಲ್ಲಿ ತಿಮ್ಮಪ್ಪನ ಹುಮಡಿಗೆ ವಾಚ್....ಅಂದೇ SMKಗೆ ಮಂತ್ರಿಭಾಗ್ಯ ಸೇರಿದಂತೆ ಇನ್ನೂ ಹಲವು ರಾಜಕೀಯ ರಹಸ್ಯಗಳು ಕೃಷ್ಣ ಅವರ ಜೀವನ ಚರಿತ್ರೆ 'ಸ್ಮೃತಿ ವಾಹಿನಿ' ಅಡಗಿದೆ. ಕೆಲವಂದಿಷ್ಟು ಬಹಿರಂಗವಾಗಿದ್ದು, ಅವುಗಳನ್ನು ವಿಡಿಯೋನಲ್ಲಿ ನೋಡಿ.... 

Related Video