ರಾಹುಲ್‌ ಗಾಂಧಿ ವಿಷಯದಲ್ಲಿ ಬಂದಿರುವ ತೀರ್ಪಿನ ಬಗ್ಗೆ ಉತ್ತರ ಕೊಡಲು ನಾನು ಕಾನೂನು ತಜ್ಞ ಅಲ್ಲ: ಎಚ್‌ಡಿಕೆ

ರಾಹುಲ್‌ ಗಾಂಧಿ ಅವರ ವಿಷಯದಲ್ಲಿ ಬಂದಿರುವ ತೀರ್ಪಿನ ಬಗ್ಗೆ ಉತ್ತರ ಕೊಡಲು ನಾನು ಕಾನೂನು ತಜ್ಞ ಅಲ್ಲ, ಅದಕ್ಕೆ ಕಾನೂನು ತಜ್ಞರು ಉತ್ತರ ಕೊಡ್ತಾರೆ: ಎಚ್‌.ಡಿ.ಕುಮಾರಸ್ವಾಮಿ

Share this Video
  • FB
  • Linkdin
  • Whatsapp

ಬೆಂಗಳೂರು(ಜು.07):  ಸಿದ್ದರಾಮಯ್ಯ ಬಜೆಟ್‌ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಖಡಕ್‌ ಆಗಿ ರಿಯಾಕ್ಷನ್ ನೀಡಿದ್ದಾರೆ. ರಾಹುಲ್‌ ಗಾಂಧಿ ಅವರ ವಿಷಯದಲ್ಲಿ ಬಂದಿರುವ ತೀರ್ಪಿನ ಬಗ್ಗೆ ಉತ್ತರ ಕೊಡಲು ನಾನು ಕಾನೂನು ತಜ್ಞ ಅಲ್ಲ, ಅದಕ್ಕೆ ಕಾನೂನು ತಜ್ಞರು ಉತ್ತರ ಕೊಡ್ತಾರೆ ಅಂತ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. 

ಕಿವಿಗೆ ಹೂವಿಟ್ಟು ಪ್ರತಿಭಟಿಸಿದ ಕಾಂಗ್ರೆಸ್ ಇದೀಗ ಜನರ ತಲೆಗೆ ಚೆಂಡು ಹೂವಿಟ್ಟಿದೆ; ಹೆಚ್‌ಡಿಕೆ ಟೀಕೆ!

Related Video