ಮೋದಿ ಪ್ರಧಾನಿಯಾದ ಬಳಿಕ ಕರ್ನಾಟಕಕ್ಕೆ ಎಷ್ಟು ಬಾರಿ ಬಂದಿದ್ದಾರೆ? ಇಲ್ಲಿದೆ ಅಸಲಿ ಲೆಕ್ಕ!

2015-2023 ಅವಧಿಯಲ್ಲಿ ಒಟ್ಟು ಎಷ್ಟು‌ ಬಾರಿ ಮೋದಿ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದಾರೆ? ಚುನಾವಣೆ ಹೊತ್ತಲ್ಲಿ ಎಷ್ಟು ಬಾರಿ ಬಂದಿದ್ದಾರೆ ನೋಡಿ.

Share this Video
  • FB
  • Linkdin
  • Whatsapp

ಮೋದಿ ಪ್ರಧಾನಿಯಾದ ಬಳಿಕ ಅಂದರೆ 2015-2023 ಅವಧಿಯಲ್ಲಿ ಹಲವು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಈ ಪೈಕಿ 2015-2023 ಅವಧಿಯಲ್ಲಿ ಒಟ್ಟು ಎಷ್ಟು‌ ಬಾರಿ ಮೋದಿ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದಾರೆ? ಚುನಾವಣೆ ಹೊತ್ತಲ್ಲಿ ಎಷ್ಟು ಬಾರಿ ಬಂದಿದ್ದಾರೆ ನೋಡಿ. ಕಳೆದ ಎಂಟು ವರ್ಷಗಳ‌ ಅವಧಿಯಲ್ಲಿ ಮೋದಿಯವರು‌ ಕರ್ನಾಟಕಕ್ಕೆ ಬರೋಬ್ಬರಿ 34 ಬಾರಿ‌ ಭೇಟಿ ಕೊಟ್ಟಿದ್ದಾರೆ. ಕೋವಿಡ್ ಹೊತ್ತಲ್ಲಿ ಅಂದರೆ ಜನವರಿ 2020 ರಿಂದ ಜೂನ್ 2022 ನಡುವೆ ಒಮ್ಮೆಯೂ ಕರ್ನಾಟಕಕ್ಕೆ ಭೇಟಿ‌ ಕೊಟ್ಟಿಲ್ಲ. ಇನ್ನು, 2023 ರಲ್ಲಿ ಏಪ್ರಿಲ್‌ವರೆಗೆ 8 ಬಾರಿ ಭೇಟಿ ಕೊಟ್ಟಿದ್ದಾರೆ. 

Related Video