ಸಚಿವ ಸಂಪುಟ ರಚನೆಯಲ್ಲೂ ಪೈಪೋಟಿ: ಸಿದ್ದು ಬಣದ ಎಷ್ಟು ನಾಯಕರಿಗೆ ಸಿಗಲಿದೆ ಸಚಿವ ಸ್ಥಾನ ?

ಕ್ಯಾಬಿನೇಟ್‌ ಲಿಸ್ಟ್‌ ಫೈನಲ್‌ ಮಾಡೋಕೆ ಕಾಂಗ್ರೆಸ್‌ ಹೈಕಮಾಂಡ್‌ ಕಸರತ್ತು ನಡೆಸಿದೆ. ಕ್ಯಾಬಿನೇಟ್‌ನಲ್ಲಿ ಸ್ಥಾನ ಪಡೆಯಲು ಶಾಸಕರಿಂದ ಭಾರೀ ಲಾಬಿ ನಡೆಯುತ್ತಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಮೇ.19):  ಸಚಿವ ಸಂಪುಟದಲ್ಲಿ ಯಾವ ಬಣಕ್ಕೆ ಹೆಚ್ಚಿನ ಸ್ಥಾನಗಳು ಸಿಗುತ್ತವೆ. ನೂತನ ಸಚಿವ ಸಂಪುಟ ರಚನೆಯಲ್ಲೂ ಸಂಧಾನ ಸೂತ್ರ ಬಳಕೆಯಾಗುತ್ತಾ? ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವಿಸಿವೆ. ಕ್ಯಾಬಿನೇಟ್‌ ಲಿಸ್ಟ್‌ ಫೈನಲ್‌ ಮಾಡೋಕೆ ಕಾಂಗ್ರೆಸ್‌ ಹೈಕಮಾಂಡ್‌ ಕಸರತ್ತು ನಡೆಸಿದೆ. ಕ್ಯಾಬಿನೇಟ್‌ನಲ್ಲಿ ಸ್ಥಾನ ಪಡೆಯಲು ಶಾಸಕರಿಂದ ಭಾರೀ ಲಾಬಿ ನಡೆಯುತ್ತಿದೆ. ಸಚಿವ ಸಂಪುಟ ರಚನೆಯಲ್ಲೂ ಸಿದ್ದು, ಡಿಕೆಶಿ ಮಧ್ಯೆ ಪೈಪೋಟೆ ನಡೆಯುತ್ತಿದೆಯಾ?. ಬೆಂಬಲಿಗರಿಗೆ ಮಂತ್ರಿಗಿರಿ ಕೊಡಿಸಲು ಉಭಯ ನಾಯಕರು ಪಟ್ಟು ಹಿಡಿಯುತ್ತಾರಾ ಎಂಬುದಕ್ಕೆ ಸಧ್ಯದಲ್ಲೇ ಉತ್ತರ ಸಿಗಲಿದೆ. 

Suvarna Focus: ದೆಹಲಿಯಲ್ಲೇ ಡಿಸೈಡ್ ಆಯ್ತು ‘ಹಸ್ತ’ಸೂತ್ರ: ಟಗರಿಗೂ.. ಸಿಡಿಬಂಡೆಗೂ.. ದೋಸ್ತಿ ಆಗಿದ್ದು ಹೇಗೆ ?

Related Video