ಅತಿರಥರ ಅಖಾಡ: ಬೆಳಗಾವಿಯಲ್ಲಿ ಹೇಗಿದೆ ರಣಕಣ?

ಬೆಂಗಳೂರಿನ 28 ಕ್ಷೇತ್ರಗಳನ್ನು ಬಿಟ್ಟರೆ ರಾಜ್ಯದಲ್ಲಿ ಅತೀ ಹೆಚ್ಚು ಅಂದರೆ ಬೆಳಗಾವಿಯಲ್ಲಿ 18 ವಿಧಾನಸಭಾ ಕ್ಷೇತ್ರಗಳು. ಬೆಳಗಾವಿಯ ಕುಂದಾ, ಗೋಕಾಕ್‌ನ ಕರದಂಟಿನಷ್ಟೇ ಬೆಳಗಾವಿಯ ರಾಜಕಾರನಿಗಕಳು ಅಷ್ಟೇ ಪ್ರಸಿದ್ಧ.  

Share this Video
  • FB
  • Linkdin
  • Whatsapp

ಬೆಳಗಾವಿ(ಮಾ.10): ಲಕ್ಷ್ಮೀ ಹೆಬ್ಬಾಳಕರ್‌, ಸಂಜಯ್‌ ಪಾಟೀಲ್‌, ರಮೇಶ್‌ ಜಾರಕಿಹೊಳಿ ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿದ್ದವರೇ. ಬೆಂಗಳೂರಿನ 28 ಕ್ಷೇತ್ರಗಳನ್ನು ಬಿಟ್ಟರೆ ರಾಜ್ಯದಲ್ಲಿ ಅತೀ ಹೆಚ್ಚು ಅಂದರೆ ಬೆಳಗಾವಿಯಲ್ಲಿ 18 ವಿಧಾನಸಭಾ ಕ್ಷೇತ್ರಗಳು. ಬೆಳಗಾವಿಯ ಕುಂದಾ, ಗೋಕಾಕ್‌ನ ಕರದಂಟಿನಷ್ಟೇ ಬೆಳಗಾವಿಯ ರಾಜಕಾರನಿಗಕಳು ಅಷ್ಟೇ ಪ್ರಸಿದ್ಧ. ಲಕ್ಷ್ಮೀ ಹೆಬ್ಬಾಳಕರ್‌, ರಮೇಶ್‌ ಜಾರಕಿಹೊಳಿ, ಸತೀಶ್‌ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಕತ್ತಿ ಸಹೋದರರು, ಲಕ್ಷಣ ಸವದಿ, ಪ್ರಕಾಶ್‌ ಹುಕ್ಕೇರಿ, ಅಭಯ್‌ ಪಾಟೀಲ್‌ ಎಲ್ಲರೂ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದ್ದವರೇ. 2018ರಲ್ಲಿ ರಮೇಶ್‌ ಜಾರಕಿಹೊಳಿ ಕಾಂಗ್ರೆಸ್‌ ವಿರುದ್ಧ ಬಂಡೆದಿದ್ದೇ ಲಕ್ಷ್ಮೀ ಹೆಬ್ಬಾಳಕರ್‌ ಜೊತೆಗಿನ ಪೊಲಿಟಿಕಲ್‌ ಗುದ್ದಾಟದ ಕಾರಣದಿಂದ.

Party Rounds: ಬೆಳಗಾವಿ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ರಮೇಶ್‌ ಜಾರಕಿಹೊಳಿ ನಡೆ

Related Video