ಹೈದರಾಬಾದ್‌ನಲ್ಲಿ ಹಿಂದೂ ಬೆಂಕಿ ಚೆಂಡು ಮಾಧವಿ ಲತಾ ಪ್ರಚಾರದ ಅಬ್ಬರ ಹೇಗಿದೆ ನೋಡಿ

ಇಲ್ಲಿದೆ ಹೈದರಾಬಾದ್‌ನಲ್ಲಿ ಎಐಎಂಐಎಂ ಅಭ್ಯರ್ಥಿ ಅಸಾದುದ್ದೀನ್ ಒವೈಸಿ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಧವಿ ಲತಾ ಅವರ ಪ್ರಚಾರದ ಅಬ್ಬರದ ವೀಡಿಯೋ

First Published May 12, 2024, 4:55 PM IST | Last Updated May 12, 2024, 4:55 PM IST

ಮುಸ್ಲಿಂ ಭದ್ರಕೋಟೆಗೆ ನುಗ್ಗಿ ಸವಾಲು ಹಾಕಿದ ಹಿಂದೂ ಬೆಂಕಿ ಚೆಂಡು..! ಓವೈಸಿಗೆ ಭಯ ಹುಟ್ಟಿಸಿದ, ಹಿಂದೂ ಫೈರ್ ಬ್ರ್ಯಾಂಡ್ ಮಾಧವಿ ಲತಾ ಯಾರು? ಹೈದರಾಬಾದ್ ಗಲ್ಲಿ ಗಲ್ಲಿಯಲ್ಲೂ ಮಾಧವಿ ಲತಾ ಹವಾ..! ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಜನನಾಯಕಿ ಮಾಧವಿ ಲತಾ.. ! ತ್ರಿವಳಿ ತಲಾಖ್ ಬಗ್ಗೆ ಅರಿವು ಮೂಡಿಸಿದ್ದ ಮಾಧವಿ..! ಹಿಂದೂ ಫೈರ್ ಬ್ರ್ಯಾಂಡ್ ನಾಯಕಿ ಮಾತಿಗೆ ಓವೈಸಿ ಗಡಗಡ..! ಹೈದ್ರಾಬಾದ್ನಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ..! ಹಿಂದುತ್ವದ ಅಸ್ತ್ರಕ್ಕೆ ಓವೈಸಿ ಭದ್ರಕೋಟೆಯಲ್ಲಿ ಶುರುವಾಯಿತು ನಡುಕ.. ಇಲ್ಲಿದೆ ಹೈದರಾಬಾದ್‌ನಲ್ಲಿ ಎಐಎಂಐಎಂ ಅಭ್ಯರ್ಥಿ ಅಸಾದುದ್ದೀನ್ ಒವೈಸಿ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಧವಿ ಲತಾ ಅವರ ಪ್ರಚಾರದ ಅಬ್ಬರದ ವೀಡಿಯೋ

Video Top Stories