ಚುನಾವಣೆ ಮುಗಿದ್ರೂ ನಿಲ್ಲದ ಆಪರೇಶನ್, ಬೆಳಗಾವಿ 'ಹುಲಿ' ಬಿಜೆಪಿ ಬೋನಿಗೆ!

ಬೆಂಗಳೂರು/ಬೆಳಗಾವಿ(ಡಿ. 10) ಹೌದು ಹುಲಿಯಾ ಖ್ಯಾತಿಯ ಐನಾಪುರದ ಪೀರಪ್ಪ ಕಟ್ಟಿಮನಿ ಬಿಜೆಪಿ ಸೇರಿದ್ದಾರೆ.

ಉಪ ಚುನಾವಣೆಯ ಕಾಗವಾಡ ಕ್ಷೇತ್ರದ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗ ಭಾಷಣ ಸಂದರ್ಭದಲ್ಲಿ 'ಹೌದು ಹುಲಿಯಾ' ಎಂದು ಕೂಗಿ ವೈರಲ್ ಬೆಂಕಿ ಹೊತ್ತಿಸಿದ್ದ ಪೀರಪ್ಪ ಫಲಿತಾಂಶ ಬಂದ ನಂತರ ಉಲ್ಟಾ ಹೊಡೆದಿದ್ದಾರೆ.  ಕಾಗವಾಡ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ಕಮಲದ ಟೋಪಿ ಧರಿಸಿ, 'ಹೌದು ಹುಲಿಯಾ ಅಲ್ಲ, ಹೌದು ರಾಜಾಹುಲಿ' ಎಂದಿದ್ದು ಅಷ್ಟೆ ವೈರಲ್ ಆಗುತ್ತಿದೆ.

First Published Dec 10, 2019, 7:02 PM IST | Last Updated Dec 10, 2019, 7:17 PM IST

ಬೆಂಗಳೂರು/ಬೆಳಗಾವಿ(ಡಿ. 10) ಹೌದು ಹುಲಿಯಾ ಖ್ಯಾತಿಯ ಐನಾಪುರದ ಪೀರಪ್ಪ ಕಟ್ಟಿಮನಿ ಬಿಜೆಪಿ ಸೇರಿದ್ದಾರೆ.

ಹೌದು ಹುಲಿಯಾ ಡೈಲಾಗ್ ನಿರ್ಮಾತೃ ಯಾರು?

ಉಪ ಚುನಾವಣೆಯ ಕಾಗವಾಡ ಕ್ಷೇತ್ರದ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗ ಭಾಷಣ ಸಂದರ್ಭದಲ್ಲಿ 'ಹೌದು ಹುಲಿಯಾ' ಎಂದು ಕೂಗಿ ವೈರಲ್ ಬೆಂಕಿ ಹೊತ್ತಿಸಿದ್ದ ಪೀರಪ್ಪ ಫಲಿತಾಂಶ ಬಂದ ನಂತರ ಉಲ್ಟಾ ಹೊಡೆದಿದ್ದಾರೆ.  ಕಾಗವಾಡ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ಕಮಲದ ಟೋಪಿ ಧರಿಸಿ, 'ಹೌದು ಹುಲಿಯಾ ಅಲ್ಲ, ಹೌದು ರಾಜಾಹುಲಿ' ಎಂದಿದ್ದು ಅಷ್ಟೆ ವೈರಲ್ ಆಗುತ್ತಿದೆ.

Video Top Stories