‘ನಾನು ಹೇಳೋದು ಸುಳ್ಳು, ಆದ್ರೆ ಸಿಎಂ BSY ಹೇಳೋದು ’ ಏನಿದು MTB ಮಾತು

ಹೊಸಕೋಟೆ[ನ. 19] ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅಪ್ಪ-ಮಗನ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಬಚ್ಚೇಗೌಡ ಮತ್ತು ಹೊಸಕೋಟೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರುವ ಶರತ್ ಬಚ್ಚೇಗೌಡ ವಿರುದ್ಧ ವಾಕ್  ಪ್ರಹಾರ ನಡೆಸಿದ್ದಾರೆ.ಒಪ್ಪಿಕೊಂಡ ಮಾತಿನಂತೆ ನಡೆದುಕೊಳ್ಳಬೇಕಾಗಿತ್ತು. ಹೊಸಕೋಟೆ ಟಿಕೆಟ್ ನನಗೆ ಬಿಟ್ಟುಕೊಡುವ ಬಗ್ಗೆ ಅಂದು ಅವರೇ ಒಪ್ಪಿಕೊಂಡಿದ್ದರು. ಈಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಎಂಟಿಬಿ ಗಂಭೀರ ಆರೋಪ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಹೊಸಕೋಟೆ[ನ. 19] ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅಪ್ಪ-ಮಗನ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಬಚ್ಚೇಗೌಡ ಮತ್ತು ಹೊಸಕೋಟೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರುವ ಶರತ್ ಬಚ್ಚೇಗೌಡ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ.

ಉಪಚುನಾವಣೆ ಅಖಾಡ ಹೇಗಿದೆ?

ಒಪ್ಪಿಕೊಂಡ ಮಾತಿನಂತೆ ನಡೆದುಕೊಳ್ಳಬೇಕಾಗಿತ್ತು. ಹೊಸಕೋಟೆ ಟಿಕೆಟ್ ನನಗೆ ಬಿಟ್ಟುಕೊಡುವ ಬಗ್ಗೆ ಅಂದು ಅವರೇ ಒಪ್ಪಿಕೊಂಡಿದ್ದರು. ಈಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಎಂಟಿಬಿ ಗಂಭೀರ ಆರೋಪ ಮಾಡಿದ್ದಾರೆ.

Related Video