Asianet Suvarna News Asianet Suvarna News

ವೈದ್ಯಕೀಯ ಖಾತೆ ಹಿಂಪಡೆದಿದ್ದಕ್ಕೆ ಡಾ. ಸುಧಾಕರ್ ಅಸಮಾಧಾನ

ಖಾತೆ ಬದಲಾವಣೆ ಬೆನ್ನಲ್ಲೇ ಸಚಿವರ ಆಕ್ರೋಶ ಸ್ಫೋಟಗೊಂಡಿದೆ. ವೈದ್ಯಕೀಯ ಖಾತೆ ಹಿಂಪಡೆದಿದ್ದಕ್ಕೆ ಡಾ. ಸುಧಾಕರ್ ಅಸಮಾಧಾನಗೊಂಡಿದ್ದಾರೆ. 

ಬೆಂಗಳೂರು (ಜ. 21): ಖಾತೆ ಬದಲಾವಣೆ ಬೆನ್ನಲ್ಲೇ ಸಚಿವರ ಆಕ್ರೋಶ ಸ್ಫೋಟಗೊಂಡಿದೆ. ವೈದ್ಯಕೀಯ ಖಾತೆ ಹಿಂಪಡೆದಿದ್ದಕ್ಕೆ ಡಾ. ಸುಧಾಕರ್ ಅಸಮಾಧಾನಗೊಂಡಿದ್ದಾರೆ. ಕೊರೊನಾ ನಿರ್ವಹಣೆ ಸಮಯದಲ್ಲಿ ಸುಧಾಕರ್‌ಗೆ ಆರೋಗ್ಯ ಹಾಗೂ ವೈದ್ಯಕೀಯ ಖಾತೆಯನ್ನು ನೀಡಲಾಗಿತ್ತು. ಅವರು ಸಮರ್ಥವಾಗಿ ಕೆಲಸ ಮಾಡಿ, ಕೊರೊನಾ ನಿರ್ವಹಣೆಯಲ್ಲಿ ಕರ್ನಾಟಕವನ್ನು ನಂ 1 ಮಾಡಿದ್ದರು. ಇದೀಗ ವೈದ್ಯಕೀಯ ಖಾತೆಯನ್ನು ಹಿಂಪಡೆದಿದ್ದಕ್ಕೆ ಬೇಸರಗೊಂಡಿದ್ದಾರೆ.

ಖಾತೆ ಬದಲಾವಣೆಗೆ ಮುನಿಸು, ರಾಜಿನಾಮೆ ಕೊಡ್ತಾರಾ ಮಾಧುಸ್ವಾಮಿ..?
 

Video Top Stories