ದಳಪತಿಯ ಆಯ್ಕೆ ಆಪ್ತನಾ.. ಅತ್ತಿಗೆನಾ? ಟೆಂಪಲ್ ರನ್.. ಸೀಕ್ರೆಟ್ ಸಮೀಕ್ಷೆ.. ಏನಿದು ಎಚ್‌ಡಿಕೆ ಮೆಗಾ ಪ್ಲಾನ್!

ಹಾಸನದ ಸಿಂಹಾಸನ ಯಾರಿಗೆ..? ದಳಪತಿಯ ಆಯ್ಕೆ ಆಪ್ತನಾ.. ಅತ್ತಿಗೆನಾ..? ಟೆಂಪಲ್ ರನ್.. ಸೀಕ್ರೆಟ್ ಸಮೀಕ್ಷೆ.. ಹೈವೋಲ್ಟೇಜ್ ಮೀಟಿಂಗ್.. ಯಾರಿಗೆ ಹಾಸನ ಟಿಕೆಟ್..? ಹಾಸನದ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಎಚ್‌ಡಿಕೆ ಮಾಸ್ಟರ್ ಪ್ಲಾನ್..!

Share this Video
  • FB
  • Linkdin
  • Whatsapp

ಹಾಸನದ ಸಿಂಹಾಸನ ಯಾರಿಗೆ..? ದಳಪತಿಯ ಆಯ್ಕೆ ಆಪ್ತನಾ.. ಅತ್ತಿಗೆನಾ..? ಟೆಂಪಲ್ ರನ್.. ಸೀಕ್ರೆಟ್ ಸಮೀಕ್ಷೆ.. ಹೈವೋಲ್ಟೇಜ್ ಮೀಟಿಂಗ್.. ಯಾರಿಗೆ ಹಾಸನ ಟಿಕೆಟ್..? ಹಾಸನದ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಎಚ್‌ಡಿಕೆ ಮಾಸ್ಟರ್ ಪ್ಲಾನ್..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸೂಪರ್ ಸಂಡೇ ಕ್ಲೈಮ್ಯಾಕ್ಸ್. ಭವಾನಿ ರೇವಣ್ಣ ಅವರು ತಾವೇ ಅಭ್ಯರ್ಥಿ ಅಂತ ಘೋಷಣೆ ಮಾಡಿಕೊಂಡಿದ್ದೇ ಇಷ್ಟೆಲ್ಲಾ ಜಟಾಪಟಿಗೆ ಕಾರಣ.. ಹಾಗಾದ್ರೆ ಸಂಡೇ ಹೈವೋಲ್ಟೇಜ್ ಮೀಟಿಂಗ್‌ನಲ್ಲಿ ಯಾರಿಗೆ ಹಾಸನ ಟಿಕೆಟ್ ಫೈನಲ್ ಆಗುತ್ತೆ..? ಎಚ್‌ಡಿ ಕುಮಾರಸ್ವಾಮಿ ಅವರ ಮಾಸ್ಟರ್ ಪ್ಲಾನ್ ಏನು..? ಹಾಸನ ಸಿಂಹಾಸನಕ್ಕಾಗಿ ಭರ್ಜರಿ ತಯಾರಿ ನಡೀತಿದೆ.

Add Asianetnews Kannada as a Preferred SourcegooglePreferred

ರೇವಣ್ಣ, ಭವಾನಿ ರೇವಣ್ಣ ಹಾಸನದಲ್ಲಿ ಅಬ್ಬರದ ಪ್ರಚಾರ ಮಾಡ್ತಿದ್ದಾರೆ.. ಮತ್ತೊಂದೆಡೆ ಟಿಕೆಟ್ ಆಕಾಂಕ್ಷಿ ಸ್ವರೂಪ್ ಅವರೂ ಎಚ್ಡಿಕೆ ಮೇಲೆ ಭರವಸೆಯಿಟ್ಟು ಪ್ರಚಾರ ಮಾಡ್ತಿದ್ದಾರೆ.. ಹಾಗಾದ್ರೆ ಈ ಸಂಡೇ ಕ್ಲೈಮ್ಯಾಕ್ಸ್ ಸಭೆಯಲ್ಲಿ ಯಾರಿಗೆ ಟಿಕೆಟ್ ಫೈನಲ್ ಆಗುತ್ತೆ..? ಒಂದು ವೇಳೆ ಹಾಸನ ಟಿಕೆಟ್ ಕೈತಪ್ಪಿದ್ರೆ ಭವಾನಿ ರೇವಣ್ಣ ಏನ್ ಮಾಡ್ತಾರೆ..? ಟಿಕೆಟ್ ಸಿಗದೇ ಇದ್ರೆ ಎಚ್ಡಿಕೆ ಆಪ್ತನ ಮುಂದಿನ ನಡೆಯೇನು..? ಒಟ್ಟಾರೆಯಾಗಿ ಎಚ್ಡಿಕೆ ಮುಂದಿರೋ ಸವಾಲುಗಳು ಏನೇನು? ಸೂಪರ್ ಸಂಡೇ, ಹಾಸನ ಟಿಕೆಟ್ ಫೈನಲ್ ಆಗುತ್ತೆ.. ಹಾಗಾದ್ರೆ ಅತ್ತಿಗೆ ಮತ್ತು ಆಪ್ತನ ಮಧ್ಯೆ ದಳಪತಿಯ ಆಯ್ಕೆ ಯಾರು..? ಹಾಸನ ಟಿಕೆಟ್ ಕೈತಪ್ಪಿದ್ರೆ ಭವಾನಿ ರೇವಣ್ಣ ಏನ್ ಮಾಡ್ತಾರೆ..? ಟಿಕೆಟ್ ಸಿಗದೇ ಇದ್ರೆ ಎಚ್ಡಿಕೆ ಆಪ್ತನ ಮುಂದಿನ ನಡೆಯೇನು..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

Related Video