Asianet Suvarna News Asianet Suvarna News

'ಚಡ್ಡಿ ಹಾಕೊಂಡು, ಲಾಠಿ ಹಿಡಿದು ಓಡಾಡಿದ್ರೆ ಪಕ್ಷ ಕಟ್ಟೋಕೆ ಆಗಲ್ಲ'

ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮಾಜಿ ಸಿಎಂ  ಕುಮಾರಸ್ವಾಮಿ ವಾಗ್ದಾಳಿ/ ಚಡ್ಡಿ ಹಾಕಿಕೊಂಡು ಓಡಾಡಿದ್ರೆ ಪಕ್ಷ ಕಟ್ಟಲು ಸಾಧ್ಯವಿಲ್ಲ/ ರಾಮನಗರ ರಾಮರಾಜ್ಯವಾಗಿಯೇ ಇದೆ

ಬೆಂಗಳೂರು(ಫೆ. 17)  ಚಡ್ಡಿ ಹಾಕಿಕೊಂಡು ಲಾಠಿ ಹಿಡಿದುಕೊಂಡು ಓಡಾಡಿದ್ರೆ ಪಕ್ಷ ಕಟ್ಟಲು ಸಾಧ್ಯವಿಲ್ಲ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

ಜೆಡಿಎಸ್ ನಿಂದ ಆಚೆ ಹೋಗಲು  ಜಿಟಿಡಿಗೆ ಗ್ರೀನ್ ಸಿಗ್ನಲ್

ರಾಮನಗರಕ್ಕೆ ಬಂದು ಓಡಾಡುವ ಅಗತ್ಯ ಇಲ್ಲ. ರಾಮನಗರ ರಾವಣ ರಾಜ್ಯವಾಗಿಲ್ಲ, ರಾಮ ರಾಜ್ಯವಾಗಿಯೇ ಇದೆ ಎಂದು ಹೇಳಿದ್ದಾರೆ.

Video Top Stories