'ಮಂಗಳೂರು ಬಾಂಬ್‌ ಘಟನೆ ಒಂದು ಅಣಕು ಪ್ರದರ್ಶನ!'

  • ಮಂಗಳೂರಿನಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ
  • ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಅಣುಕು ಪ್ರದರ್ಶನ ನಡೆಸಿದ್ದಾರಂತೆ ಪೊಲೀಸರು!
  • ಮಂಗಳೂರು ಪೊಲೀಸರ ಮೇಲೆಯೇ ಎಚ್‌ಡಿಕೆಗೆ ಅನುಮಾನ 
First Published Jan 21, 2020, 6:07 PM IST | Last Updated Jan 21, 2020, 6:22 PM IST

ಬೆಂಗಳೂರು (ಜ.21): ಮಂಗಳೂರಿನಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪ್ರಕಾರ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಅಣುಕು ಪ್ರದರ್ಶನ ನಡೆಸಿದ್ದಾರಂತೆ ಪೊಲೀಸರು!

ಇದನ್ನೂ ಓದಿ | ಮಂಗಳೂರು: ಬಾಂಬ್ ಇಟ್ಟವನ ಬಗ್ಗೆ ಗೊತ್ತಿರದ ಮಾಹಿತಿ ಕೊಟ್ಟ ಹರ್ಷ...

ಒಟ್ಟಿನಲ್ಲಿ ಮಂಗಳೂರು ಪೊಲೀಸರ ಮೇಲೆಯೇ ಎಚ್‌ಡಿಕೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅವರೇನು ಹೇಳಿದ್ದಾರೆ ನೋಡಿ... 

Video Top Stories