ನನ್ನ ಬಗ್ಗೆ ಏನೇನು ಗೊತ್ತಿದೆ ಎಲ್ಲವನ್ನೂ ಹೇಳಿಬಿಡಲಿ: ಯತ್ನಾಳ್‌ಗೆ ಎಚ್‌ಡಿಕೆ ಸವಾಲು

*  ಯತ್ನಾಳ್‌ಗೆ ಕುಮಾರಸ್ವಾಮಿ ಟಾಂಗ್‌ 
*  ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ ಎಂದು ಹೇಳಿದ್ದ ಯತ್ನಾಳ್‌
*  ನನ್ನ ಚರಿತ್ರೆ ಏನೇನ್‌ ಗೊತ್ತಿದೆ ಎಲ್ಲವನ್ನೂ ಜನತೆ ಮುಂದಿಡಿ 
 

Share this Video
  • FB
  • Linkdin
  • Whatsapp

ವಿಜಯಪುರ(ಅ.21): ನನ್ನ ಬಗ್ಗೆ ಏನೇನ್‌ ಗೊತ್ತಿದೆ, ಎಲ್ಲವನ್ನೂ ತಂದು ರಾಜ್ಯದ ಜನತೆ ಮುಂದೆ ತೆರೆದಿಡಿ ಅಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟಾಂಗ್‌ ಕೊಟ್ಟಿದ್ದಾರೆ. ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ ಎಂಬ ಯತ್ನಾಳ್‌ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಎಚ್‌ಡಿಕೆ, ನಮ್ಮ ಜೊತೆ ಎರಡು ವರ್ಷ ಇದ್ರಲ್ಲ, ನನ್ನ ಚರಿತ್ರೆ ಏನೇನ್‌ ಗೊತ್ತಿದೆ ಎಲ್ಲವನ್ನೂ ಜನತೆ ಮುಂದಿಡಿ ಅಂತ ಯತ್ನಾಳ್‌ಗೆ ಸವಾಲು ಹಾಕಿದ್ದಾರೆ. 

ದೇಶಕ್ಕಾಗಿ ಸರ್ವತ್ಯಾಗ ಮಾಡುವ ಗುಣ ಕಲಿಸಿದ್ದೇ RSS: ಯಡಿಯೂರಪ್ಪ

Related Video