ದೇಶಕ್ಕಾಗಿ ಸರ್ವತ್ಯಾಗ ಮಾಡುವ ಗುಣ ಕಲಿಸಿದ್ದೇ RSS: ಯಡಿಯೂರಪ್ಪ

* RSS ವಿರುದ್ಧ ಮಾತಾಡಿದ್ರೆ ಮುಸ್ಲಿಂ ಮತಗಳು ಸಿಗುತ್ತವೆ ಎಂಬ ಭ್ರಮೆಯಲ್ಲಿರುವ ಎಚ್‌ಡಿಕೆ
* ಆರ್‌ಎಸ್‌ಎಸ್‌ ಟೀಕೆ ಮಾಡುವುದರಿಂದ ನಿಮಗೆ ಯಾವುದೇ ಲಾಭ ಇಲ್ಲ 
* ರಾಷ್ಟ್ರೀಯ ಸ್ವಯಂ ಸೇವಕ ಸಂಘ ಏನು ಅಂತ ಇಡೀ ಜನಗತ್ತಿಗೆ ಗೊತ್ತಿದೆ
 

Share this Video
  • FB
  • Linkdin
  • Whatsapp

ವಿಜಯಪುರ(ಅ.21): ರಾಷ್ಟ್ರೀಯ ಸ್ವಯಂ ಸೇವಕ ಸಂಘ ಏನು ಅಂತ ಇಡೀ ಜನಗತ್ತಿಗೆ ಗೊತ್ತಿದೆ. ಈ ದೇಶದ ರಾಷ್ಟ್ರಪತಿಗಳೂ ಕೂಡ ಸಂಘದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಸಂಘದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ದೇಶಕ್ಕಾಗಿ ಸರ್ವತ್ಯಾಗ ಮಾಡುವ ಗುಣ ಕಲಿಸಿದ್ದೇ ಆರ್‌ಎಸ್‌ಎಸ್‌ ಆಗಿದೆ ಅಂತ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ. ಕುಮಾರಸ್ವಾಮಿ ಅವರು RSS ವಿರುದ್ಧ ಮಾತಾಡಿದ್ರೆ ಮುಸ್ಲಿಂ ಮತಗಳು ಸಿಗುತ್ತವೆ ಎಂಬ ಭ್ರಮೆಯಲ್ಲಿದ್ದಾರೆ. ಆರ್‌ಎಸ್‌ಎಸ್‌ ಟೀಕೆ ಮಾಡುವುದರಿಂದ ನಿಮಗೆ ಯಾವುದೇ ತರಹದ ಲಾಭ ಸಿಗೋದಿಲ್ಲ ಅಂತ ಎಚ್‌ಡಿಕೆ ಟಾಂಗ್‌ ಕೊಟ್ಟಿದ್ದಾರೆ. 

ಬೈಎಲೆಕ್ಷನ್‌ ಸಮರ: ವಾದಕ್ಕೆ ವಾದದಿಂದ ಗೆಲ್ಲಲು ಪ್ರಯತ್ನಿಸೋದು ತಪ್ಪು, ಸಿಎಂ ಬೊಮ್ಮಾಯಿ

Related Video