HAL Family Welfare Associationನಲ್ಲಿನ ಏರ್‌ಕ್ರಾಫ್ಟ್‌ಗಳು

Share this Video
  • FB
  • Linkdin
  • Whatsapp

ಏರೋ ಇಂಡಿಯಾದಲ್ಲಿ ಗಮನಸೆಳೆಯುತ್ತಿವೆ ವಿವಿಧ ಪ್ರದರ್ಶನ ಮಳಿಗೆಗಳು. ಈ ಬಾರಿ ಏರೋ ಇಂಡಿಯಾದಲ್ಲಿ ಪಾಲ್ಗೊಂಡ 90 ದೇಶಗಳು. ಪ್ರದರ್ಶನ ಮಳಿಗೆಗಳಲ್ಲಿ ಗಮನಸೆಳೆಯುತ್ತಿದೆ ಆಲ್ಫಾ ಡಿಸೈನ್ ಟೆಕ್ನಾಲಜಿ. ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನಾಲಜಿಯಿಂದ ವಿವಿದ ತಂತ್ರಜ್ಞಾನಗಳ ಅನ್ವೇಷಣೆ. ನಮ್ಮ ದೇಶದೊಳಗೆ ನುಸುಳುವ ಶತ್ರು ರಾಷ್ಟ್ರಗಳನ್ನು ದೂರದಿಂದಲೆ ಕ್ಯಾಚ್ ಮಾಡಲು ತಂತ್ರಜ್ಞಾನ ಡೆವಲಪ್. ಲಾಂಗ್ ರೈಸ್ ಕ್ಯಾಮರಾ ಮೂಲಕ 40 ಕಿಮೀ ದೂರದಿಂದ ಶತ್ರುಗಳನ್ನು ಪತ್ತೆಹಚ್ಚಬಹುದು. ಯುದ್ದ ಟ್ಯಾಂಕ್ ಮೇಲೆ, ಲ್ಯಾಂಡ್ ಗಳಲ್ಲು ಕೂಡ ಸಿಸ್ಟಂ ಮೂಲಕ ಪತ್ತೆ. ರಾತ್ರಿ ಸಮಯದಲ್ಲಿ ಸಹಕಾರಿಯಾಗುವ ಹೊಸ ತಂತ್ರಜ್ಞಾನSuvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video