Asianet Suvarna News Asianet Suvarna News

ಬಿಜೆಪಿ ಶಾಸಕನ ವಿರುದ್ಧ ಹೆಚ್‌. ವಿಶ್ವನಾಥ್‌ ಕಿಡಿ..!

ರಾಜಕೀಯ ಮ್ಯಾಥಮಿಟಿಕ್ಸ್‌ನಲ್ಲಿ 51 ದೊಡ್ಡದು, 41  ಅಲ್ಲ| ನಾವು ಗೆದ್ದಿದ್ದಕ್ಕೆ ಸರ್ಕಾರ ಬಂದಿದ್ದು ಅಂತ ಹೇಳಿದ್ದ ರೇಣುಕಾಚಾರ್ಯ| 51 ಆದ ಮೇಲೆ ಈ ಬಿಜೆಪಿ ಸರ್ಕಾರ ಬಂದಿದ್ದು, 104 ಮಂದಿ ಇದ್ದಾಗ ಯಾಕೆ ಸರ್ಕಾರ ಮಾಡ್ಲಿಲ್ಲ ಎಂದ ವಿಶ್ವನಾಥ್‌| 

Nov 26, 2020, 3:46 PM IST

ಬೆಂಗಳೂರು(ನ.26):  ಲೆಕ್ಕದ ಮೂಲಕ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ವಿಧಾನ ಪರಿಷತ್‌ ಸದಸ್ಯ ಹೆಚ್‌. ವಿಶ್ವನಾಥ್‌ ಅವರು ತಿವಿದಿದ್ದಾರೆ. ರಾಜಕೀಯ ಮ್ಯಾಥಮಿಟಿಕ್ಸ್‌ನಲ್ಲಿ 51 ದೊಡ್ಡದು, 41  ಅಲ್ಲ, ನಾವು ಗೆದ್ದಿದ್ದಕ್ಕೆ ಸರ್ಕಾರ ಬಂದಿದ್ದು ಅಂತ ರೇಣುಕಾಚಾರ್ಯ ಹೇಳಿದ್ದರು.

ಗೋಕರ್ಣ ಕೋಟಿತೀರ್ಥ ಪುಷ್ಕರಣಿಗೆ ಕೊನೆಗೂ ಸಿಕ್ತು ಸ್ವಚ್ಛತಾ ಭಾಗ್ಯ; ಇದು ಬಿಗ್ 3 ಇಂಪ್ಯಾಕ್ಟ್!

51 ಆದ ಮೇಲೆ ಈ ಬಿಜೆಪಿ ಸರ್ಕಾರ ಬಂದಿದ್ದು, 104 ಮಂದಿ ಇದ್ದಾಗ ಯಾಕೆ ಸರ್ಕಾರ ಮಾಡ್ಲಿಲ್ಲ ಅಂತ ರೇಣುಕಾಚಾರ್ಯ ಅವರಿಗೆ ವಿಶ್ವನಾಥ್‌ ಟಾಂಗ್‌ ಕೊಟ್ಟಿದ್ದಾರೆ.