Asianet Suvarna News Asianet Suvarna News

ಪ್ರಧಾನಿಯಾಗಿ 11 ತಿಂಗಳ ಅಧಿಕಾರವಧಿಯಲ್ಲಿ ಏನೆಲ್ಲಾ ಆಯ್ತು? ದೇವೇಗೌಡರ ಮನದಾಳದ ಮಾತು

* 60 ವರ್ಷದ ಸದೀರ್ಘ ರಾಜಕೀಯ ಜೀವನ
* 2 ವರ್ಷ ಸಚಿವ, 18 ತಿಂಗಳು ಮುಖ್ಯಮಂತ್ರಿ, 11 ತಿಂಗಳು ಪ್ರಧಾನಿಯಾಗಿದ್ದ ದೇವೇಗೌಡ
* ದೇವೇಗೌಡ ದೇಶದ ಪ್ರಧಾನಮಂತ್ರಿಯಾಗಿ 25 ವರ್ಷಗಳು ಸಂದಿವೆ
 

ಬೆಂಗಳೂರು(ಜೂ.17):  ಹೆಚ್‌.ಡಿ. ದೇವೇಗೌಡ ಅವರು ದೇಶದ ಪ್ರಧಾನಮಂತ್ರಿಯಾಗಿ 25 ವರ್ಷಗಳು ಕಳೆದಿವೆ. ತಮ್ಮ 60 ವರ್ಷದ ಸದೀರ್ಘ ರಾಜಕೀಯ ಜೀವನದಲ್ಲಿ 2 ವರ್ಷ ಸಚಿವ, 18 ತಿಂಗಳು ಮುಖ್ಯಮಂತ್ರಿ, 11 ತಿಂಗಳು ಪ್ರಧಾನಮಂತ್ರಿಯಾಗಿದ್ದರು. ಇಷ್ಟು ಸುದೀರ್ಘ ಜೀವನದ ಅವಧಿಯಲ್ಲಿ ಅಧಿಕಾರ ಅನುಭವಿಸಿದ್ದು ಕೇವಲ 11 ತಿಂಗಳು. ಆ 11 ತಿಂಗಳ ಅವಧಿಯಲ್ಲಿ ಏನೆಲ್ಲಾ ಆಯ್ತು? ಈ ಎಲ್ಲ ವಿಚಾರಗಳ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ ದೇವೇಗೌಡರು. 

'ಆ' ಮಹಾ ರಹಸ್ಯ ಬಿಚ್ಚಿಟ್ಟರಾ ಈಶ್ವರಪ್ಪ..?

Video Top Stories