'ಪಂಚಮ ಕಹಳೆ ಬರೀ ಟ್ರೇಲರ್ ಅಷ್ಟೇ. ಮುಂದೈತೆ ಮಾರಿಹಬ್ಬ'!

'ಪಂಚಮ ಕಹಳೆ ಬರೀ ಟ್ರೇಲರ್ ಅಷ್ಟೇ. ಮುಂದೈತೆ ಮಾರಿಹಬ್ಬ. ವಿಶ್ರಾಂತಿಗೆ ತೆರಳಿರುವ ನಮ್ಮ ಹೆಬ್ಬುಲಿ ಬರಬೇಕಾಗಿದೆ. ಬಂದ ಮೇಲೆ ಹೋರಾಟದ ಸ್ವರೂಪ ಬದಲಾಗಲಿದೆ' ಎಂದು ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 27): ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ವಿಜಯಾನಂದ ಕಾಶಪ್ಪನವರ್ ಇಂದು ಪ್ರತಿಕ್ರಿಯಿಸಿದ್ದಾರೆ. 'ಪಂಚಮ ಕಹಳೆ ಬರೀ ಟ್ರೇಲರ್ ಅಷ್ಟೇ. ಮುಂದೈತೆ ಮಾರಿಹಬ್ಬ. ವಿಶ್ರಾಂತಿಗೆ ತೆರಳಿರುವ ನಮ್ಮ ಹೆಬ್ಬುಲಿ ಬರಬೇಕಾಗಿದೆ. ಬಂದ ಮೇಲೆ ಹೋರಾಟದ ಸ್ವರೂಪ ಬದಲಾಗಲಿದೆ' ಎಂದಿದ್ದಾರೆ. 

ಕನ್ನಡ ನೆಲ ಬೇಕು, ಭಾಷೆ ಬೇಡ; ಪಬ್‌ನಲ್ಲಿ ಕನ್ನಡ ಹಾಡು ಹಾಕದೇ ಉದ್ಧಟತನ

ಹೋರಾಟಕ್ಕೆ ಜನ ಸೇರಿದ್ದಕ್ಕೆ ನಿರಾಣಿ, ಸಿಸಿ ಪಾಟೀಲ್ರಿಗೆ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. 2ಎ ಮೀಸಲಾತಿ ಕೊಟ್ಟರೆ ನನಗೆ ಕೊಡ್ತಾರಾ.? ಎಂದು ಕಾಶಪ್ಪನವರ್ ಹೇಳಿದ್ದಾರೆ. 

Related Video