ಸ್ಯಾಂಡಲ್‌ವುಡ್‌ ಡ್ರಗ್ಸ್ ಘಾಟು: ಈ ಕೇಸ್‌ನಲ್ಲಿ ಮಾಜಿ ಸಚಿವರ ಪುತ್ರ

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ನಂಟು ಪ್ರಕರಣ ದಿನೇ ದಿನೇ ರೋಚಕ ತಿರುವುಗಳನ್ನ ಪಡೆಯುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರ ವಿರುದ್ಧ FIR ದಾಖಲಾಗಿದೆ. ಇದರಲ್ಲಿ ಮಾಜಿ ಸಚಿವರೊಬ್ಬರ ಪುತ್ರನ ಹೆಸರು ಕೂಡ ಇದೆ. 

Share this Video
  • FB
  • Linkdin
  • Whatsapp

ಬೆಂಗಳೂರು, (ಸೆ.5): ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ನಂಟು ಪ್ರಕರಣ ದಿನೇ ದಿನೇ ರೋಚಕ ತಿರುವುಗಳನ್ನ ಪಡೆಯುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರ ವಿರುದ್ಧ FIR ದಾಖಲಾಗಿದೆ.

ರಾಗಿಣಿಗೆ ಎಲ್ಲಿಂದ ಬರ್ತಿತ್ತು ಡ್ರಗ್ಸ್? ಹೊರಬಿತ್ತು ಡ್ರಗ್ಸ್‌ ಮೂಲ ಹಾಗೂ ಮಧ್ಯವರ್ತಿಯ ಮಾಹಿತಿ..!

 ಇದರಲ್ಲಿ ಮಾಜಿ ಸಚಿವರೊಬ್ಬರ ಪುತ್ರನ ಹೆಸರು ಕೂಡ ಇದೆ. ಹಾಗಾದ್ರೆ, ಯಾರು ಆ ಸಚಿವನ ಪುತ್ರ ಎನ್ನುವ ಮಾಹಿತಿ ವಿಡಿಯೋನಲ್ಲಿ ನೋಡಿ.

Related Video