Asianet Suvarna News Asianet Suvarna News

ಬಿಜೆಪಿಯಲ್ಲಿ ಮತ್ತೊಂದು ಅನಿರೀಕ್ಷಿತ ಬೆಳವಣಿಗೆ, ರಾಜ್ಯ ರಾಜಕಾರಣದಲ್ಲಿ ಸಂಚಲನ

Jun 20, 2021, 5:06 PM IST

ಬೆಂಗಳೂರು, (ಜೂನ್.20): ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಅಗ್ನಿ ಕುಂಡ ಇನ್ನೂ ಆರಿಲ್ಲ. ಇದರ ಮಧ್ಯೆ ಬಿಜೆಪಿಯಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದೆ.

ನಾಯಕತ್ವ ಬದಲಾವಣೆ: ಹಳೇ 'ಹುಲಿ'ನಾ.? ಹೊಸ 'ಕಲಿ'ನಾ.? ಅಂತಿಮ ವಿಜಯ ಯಾರದ್ದು..?

ಹೌದು...ರಾಜ್ಯ ಬಿಜೆಪಿಯಲ್ಲಿ ಯಾರು ನಿರೀಕ್ಷಿಸಿದ ಬೆಳವಣಿಗೆಯ ಸುಳಿವು ಸಿಕ್ಕಿದೆ. ಅನೀರಿಕ್ಷಿತ ವ್ಯಕ್ತಿಯಿಂದ ಅನೀರಿಕ್ಷಿತ ಬೆಳವಣಿಗೆ ನಡೆದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.