Party Rounds: ಸತತ 3ನೇ ದಿನ ರಾಜ್ಯ ಸರ್ಕಾರದ ವಿರುದ್ಧ ಉಗ್ರಪ್ರತಾಪಿಯಾದ ಎಚ್‌ಡಿಕೆ!

ಇಂಧನ ಇಲಾಖೆಯ ಇಬ್ಬರು ಅಧಿಕಾರಿಗಳ ವರ್ಗಾವಣೆಗೆ 10-10 ಕೋಟಿ ರೂ. ದುಡ್ಡು ತೆಗೆದುಕೊಳ್ಳಲಾಗಿದೆ. ಒಂದು ದಿನಕ್ಕೆ ಅವರು 50 ಲಕ್ಷ ರೂ. ಗಳಿಸುತ್ತಾರೆ ಅಂತ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ. ಅವರು ಆ ಪೋಸ್ಟ್‌ಗೆ ಬರೋದಕ್ಕೆ  10-10 ಕೋಟಿ ರೂ. ದುಡ್ಡು ಕೊಟ್ಟು ಬಂದಿದ್ದಾರೆ ಅಂತ ಆರೋಪಿಸಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು(ಜು.05): ರಾಜ್ಯ ಸರ್ಕಾರದ ವಿರುದ್ಧ ಸತತ 3ನೇ ದಿನವೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಉಗ್ರಪ್ರತಾಪಿಯಾಗಿದ್ದಾರೆ. ಹೌದು, ಇಂಧನ ಇಲಾಖೆಯ ಇಬ್ಬರು ಅಧಿಕಾರಿಗಳ ವರ್ಗಾವಣೆಗೆ 10-10 ಕೋಟಿ ರೂ. ದುಡ್ಡು ತೆಗೆದುಕೊಳ್ಳಲಾಗಿದೆ. ಒಂದು ದಿನಕ್ಕೆ ಅವರು 50 ಲಕ್ಷ ರೂ. ಗಳಿಸುತ್ತಾರೆ ಅಂತ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ. ಅವರು ಆ ಪೋಸ್ಟ್‌ಗೆ ಬರೋದಕ್ಕೆ 10-10 ಕೋಟಿ ರೂ. ದುಡ್ಡು ಕೊಟ್ಟು ಬಂದಿದ್ದಾರೆ ಅಂತ ಆರೋಪಿಸಿದ್ದಾರೆ. ಕುಮಾರಸ್ವಾಮಿ ಆರೋಪಕ್ಕೆ ಎಲ್ಲಿದೆ ಸಾಕ್ಷಿ ಅಂತ ಕಾಂಗ್ರೆಸ್ಸಿಗರು ಪ್ರಶ್ನೆ ಮಾಡಿದ್ದರು. ಹೀಗಾಗಿ ಇಂದು ಕುಮಾರಸ್ವಾಮಿ ಪೆನ್‌ ಡ್ರೈವ್‌ ಹಿಡಿಕೊಂಡು ಬಂದಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾನು ಟೆಂಟ್‌ನಲ್ಲಿ ಬ್ಲೂಫಿಲ್ಮ್‌ ತೋರಿಸಿ ಬಂದವನಲ್ಲ: ಡಿಕೆಶಿಗೆ ಟಾಂಗ್‌ ಕೊಟ್ಟ ಹೆಚ್‌ಡಿಕೆ

Related Video