ತೆಲಂಗಾಣದಲ್ಲಿ ಕೊನೆಯ ಹಂತದ ಮತದಾನ: ರಾಜಸ್ಥಾನದಲ್ಲಿ ಕಾಂಗ್ರೆಸ್‌-ಬಿಜೆಪಿಗೆ ಅಧಿಕಾರನಾ ?

‘ಪಂಚ’ರಾಜ್ಯಗಳ ಸಮರದಲ್ಲಿ ಇಂದು ಕೊನೇ ಆಟ..! 
ತೆಲಂಗಾಣದಲ್ಲಿ ನಡೆಯುತ್ತಿದೆ ಕೊನೆ ಹಂತದ ಮತದಾನ
ಸಂಜೆ ಹೊರ ಬೀಳಲಿದೆ 5 ರಾಜ್ಯಗಳ ಮತಗಟ್ಟೆ ಭವಿಷ್ಯ

Share this Video
  • FB
  • Linkdin
  • Whatsapp

ಪಂಚ ರಾಜ್ಯಗಳ ಚುನಾವಣೆಯಲ್ಲಿ(Five state election) ಇಂದು ಮತದಾನಕ್ಕೆ(voting) ಕೊನೆ ದಿನವಾಗಿದೆ. ತೆಲಂಗಾಣದಲ್ಲಿ(Telangana) ಕೊನೆಯ ಹಂತದ ಮತದಾನ ನಡೆಯುತ್ತಿದ್ದು, ಸಂಜೆ 5 ರಾಜ್ಯಗಳ ಮತಗಟ್ಟೆ ಭವಿಷ್ಯ(polling booth predictions) ಹೊರ ಬೀಳಲಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಘಡ, ತೆಲಂಗಾಣ ಹಾಗೂ ಮಿಜೋರಾಂ ಚುನಾವಣೆ ಕ್ಲ್ಯೈಮಾಕ್ಸ್ ಹಂತದಲ್ಲಿ ಇದೆ. ಇಂದು ಕೊನೆಯ ಹಂತದ ಮತದಾನ, ಸಂಜೆಯೇ ಮತಘಟ್ಟೆ ಸಮೀಕ್ಷೆ ನಡೆಯಲಿದೆ. ಡಿಸೆಂಬರ್ 3ಕ್ಕೆ ಪಂಚ ರಾಜ್ಯಗಳ ಮಹಾ ತೀರ್ಪು ಬರಲಿದ್ದು, ಚುನಾವಣಾ ಪೂರ್ವ ಸಮೀಕ್ಷೆ ಕುತೂಹಲವನ್ನು ಮೂಡಿಸಿದೆ. ಯಾವ ರಾಜ್ಯದಲ್ಲಿ ಯಾರಿಗೆ ಅಧಿಕಾರ, ಐದು ರಾಜ್ಯಗಳ ಒಟ್ಟು 679 ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಭವಿಷ್ಯ ಡಿಸೆಂಬರ್ 3ಕ್ಕೆ ಹೊರಬರಲಿದೆ.

ಇದನ್ನೂ ವೀಕ್ಷಿಸಿ: ಡಿ.2ಕ್ಕೆ ದೆಹಲಿಗೆ ಆರ್‌.ಅಶೋಕ್, ವಿಜಯೇಂದ್ರ: ಬಹಿರಂಗ ಹೇಳಿಕೆ, ಸೀಕ್ರೆಟ್ ಸಭೆಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ಸಾಧ್ಯತೆ

Related Video