
ರಾಜ್ಯಸಭಾ ಎಲೆಕ್ಷನ್: ಯಾರು 'ಕ್ರಾಸ್ ವೋಟ್' ಮಾಡಿದ್ರೆ ಯಾರ್ ಗೆಲ್ತಾರೆ? ಇಲ್ಲಿದೆ ವಿಶ್ಲೇಷಣೆ
ಕರ್ನಾಟಕ ರಾಜ್ಯಸಭಾ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಾಲ್ಕನೇ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿದೆ. ಕ್ರಾಸ್ ವೋಟ್ ಲೆಕ್ಕಾಚಾರಗಳು ನಡೆದಿವೆ. ಹಾಗಾದ್ರೆ, ನಾಲ್ಕನೇ ಅಭ್ಯರ್ಥಿಯ ಭವಿಷ್ಯ ಏನು? ಯಾರು 'ಕ್ರಾಸ್ ವೋಟ್' ಮಾಡಿದ್ರೆ ಯಾರ್ ಗೆಲ್ತಾರೆ? ಎನ್ನುವ ವಿಶ್ಲೇಷಣೆ ಇಲ್ಲಿದೆ.
ಬೆಂಗಳೂರು, (ಜೂ.8): ಕರ್ನಾಟಕ ರಾಜ್ಯಸಭಾ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಾಲ್ಕನೇ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿದೆ.
ರಾಜ್ಯಸಭಾ ಚುನಾವಣೆ: 4 ಸೀಟು... 224 ವೋಟು... ಸೀಟು-ವೋಟಿನ ರೋಚಕ ಲೆಕ್ಕ!
ಬಿಜೆಪಿ ಎರಡರಲ್ಲಿ ಗೆದ್ದು ಮೂರನೇ ಸ್ಥಾನಕ್ಕಾಗಿ ರಣತಂತ್ರ ರೂಪಿಸುತ್ತಿದ್ರೆ, ಕಾಂಗ್ರೆಸ್ ಒಂದರಲ್ಲಿ ಗೆದ್ದು ಎರಡನೇ ಗೆಲುವಿಗೆ ಕಸರತ್ತು ನಡೆಸಿದೆ. ಇನ್ನು ಜೆಡಿಎಸ್ ಸಹ ತನ್ನ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಾಲ್ಕನೇ ಸ್ಥಾನಕ್ಕೆ ಬೇಕಾದ ಮತಗಳು ಮೂರು ಪಕ್ಷಗಳ ಬಳಿ ಇಲ್ಲ. ಆದ್ದರಿಂದ ಕ್ರಾಸ್ ವೋಟ್ ಲೆಕ್ಕಾಚಾರಗಳು ನಡೆದಿವೆ. ಹಾಗಾದ್ರೆ, ನಾಲ್ಕನೇ ಅಭ್ಯರ್ಥಿಯ ಭವಿಷ್ಯ ಏನು? ಯಾರು 'ಕ್ರಾಸ್ ವೋಟ್' ಮಾಡಿದ್ರೆ ಯಾರ್ ಗೆಲ್ತಾರೆ? ಎನ್ನುವ ವಿಶ್ಲೇಷಣೆ ಇಲ್ಲಿದೆ.