Asianet Suvarna News Asianet Suvarna News

RR ನಗರ ರಣಕಣದಲ್ಲಿ ಗೌಡ್ರ ಗದ್ದಲ: ಯಾರಿಗೆ ಒಲಿಯುತ್ತಾಳೆ ರಾಜರಾಜೇಶ್ವರಿ?

ರಾಜರಾಜೇಶ್ವರಿ ನಗರದ ಚಕ್ರಾಧಿಪತ್ಯಕ್ಕಾಗಿ ಸಮರ ಶುರುವಾಗಿದೆ. ನಾನಾ, ನೀನಾ ಎಂದು ಡಿಕೆಶಿ, ಆರ್. ಅಶೋಕ್ ನಡುವೆ ಫೈಟಿಂಗ್ ಶುರುವಾಗಿದೆ. ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್‌ನಿಂದ ಕುಸುಮಾ ನಡುವೆ ಪೈಪೋಟಿ ಶುರುವಾಗಿದೆ.  

ಬೆಂಗಳೂರು (ಅ. 16): ರಾಜರಾಜೇಶ್ವರಿ ನಗರದ ಚಕ್ರಾಧಿಪತ್ಯಕ್ಕಾಗಿ ಸಮರ ಶುರುವಾಗಿದೆ. ನಾನಾ, ನೀನಾ ಎಂದು ಡಿಕೆಶಿ, ಆರ್. ಅಶೋಕ್ ನಡುವೆ ಫೈಟಿಂಗ್ ಶುರುವಾಗಿದೆ. ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್‌ನಿಂದ ಕುಸುಮಾ ನಡುವೆ ಪೈಪೋಟಿ ಶುರುವಾಗಿದೆ.  ಆ ಕಡೆ ಕನಕಪುರ ಬಂಡೆ, ಈ ಕಡೆ ಕೇಸರಿ ಸಾಮ್ರಾಟನ ರಣತಂತ್ರ ಶುರುವಾಗಿದೆ. ಹಾಗಾದರೆ ರಾಜರಾಜೇಶ್ವರಿ ಯಾರಿಗೆ ಒಲಿಯುತ್ತಾಳೆ? ಕುತೂಹಲ ಕೆರಳಿಸಿದೆ ಕದನ ರಹಸ್ಯ...!

RR ನಗರ ಒಕ್ಕಲಿಗ ಕೋಟೆಯಲ್ಲಿ ಡಿಕೆಶಿ, ಕುಮಾರಣ್ಣ ಯುದ್ಧ ಶುರು