
ಟಿಪ್ಪು ಯುದ್ಧಕ್ಕೆ ಎಂಟ್ರಿ ಕೊಟ್ಟ ಕನಕಪುರ ಬಂಡೆ ಡಿಕೆಶಿ
ಹಿಜಾಬ್....ವ್ಯಾಪಾರ ಧರ್ಮ ಆಯ್ತು... ಈಗ ಮತ್ತೆ ಟಿಪ್ಪು (Tippu) ಸರದಿ. ಇದಕ್ಕೆ ಸಾಮಾಜಿ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ.
ಬೆಂಗಳೂರು, (ಮಾ.29): ಹಿಜಾಬ್....ವ್ಯಾಪಾರ ಧರ್ಮ ಆಯ್ತು... ಈಗ ಮತ್ತೆ ಟಿಪ್ಪು (Tippu) ಸರದಿ. ಇದಕ್ಕೆ ಸಾಮಾಜಿ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹಿಜಾಬ್....ವ್ಯಾಪಾರ ಧರ್ಮ ಆಯ್ತು... ಈಗ ಮತ್ತೆ ಟಿಪ್ಪು ಸರದಿ
ಇನ್ನು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಟಿಪ್ಪು ಯುದ್ಧಕ್ಕೆ ಎಂಟ್ರಿ ಕೊಟ್ಟ ಕನಕಪುರ ಬಂಡೆ ಡಿಕೆ ಶಿವಕುಮಾರ್ ಎಂಟ್ರಿ ಕೊಟ್ಟಿದ್ದಾರೆ.