Congress: ಕಾಂಗ್ರೆಸ್‌ಗೆ ಗ್ರಹಣ ಬಡಿಸಿತಾ ಪಂಚರಾಜ್ಯ ಫಲಿತಾಂಶ..? ಆಪರೇಷನ್ ಹಸ್ತಕ್ಕೆ ಪಂಚರಾಜ್ಯ ಫಲಿತಾಂಶ ಶಾಕ್..?

ಕಾಂಗ್ರೆಸ್‌ಗೆ ಗ್ರಹಣ ಬಡಿತಾ ಪಂಚರಾಜ್ಯ ಫಲಿತಾಂಶ..?
ಆಪರೇಷನ್ ಹಸ್ತಕ್ಕೆ ಪಂಚರಾಜ್ಯ ಫಲಿತಾಂಶ ಶಾಕ್..? 
ಲೋಕಸಭೆಗೆ ಕಾರ್ಯತಂತ್ರ ರೂಪಿಸಿದ್ದ ಡಿಕೆ ಶಿವಕುಮಾರ್‌

Share this Video
  • FB
  • Linkdin
  • Whatsapp

ಪಂಚರಾಜ್ಯ ಚುನಾವಣಾ ಫಲಿತಾಂಶ ಕಾಂಗ್ರೆಸ್‌ಗೆ(Congress) ಗ್ರಹಣ ಬಡಿಸಿದಂತೆ ಕಾಣಿಸುತ್ತದೆ. ಈ ಫಲಿತಾಂಶ ಬಂದ ನಂತರ ಆಪರೇಷನ್‌ ಹಸ್ತಕ್ಕೆ(Operation hastha) ಬ್ರೇಕ್‌ ಹಾಕಿದ್ದಂತಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌(DK shivakumar) ಲೋಕಸಭೆ ಚುನಾವಣೆವರೆಗೆ ಕಾರ್ಯತಂತ್ರ ರೂಪಿಸಿದ್ದು, ಪಕ್ಷ ಸೇರ್ಪಡೆ ಜೀವಂತ ಇಡಲು ಪ್ಲಾನ್‌ ಮಾಡಿದ್ದಾರಂತೆ. ತಿಂಗಳಿಗೆ 1 ಅಥವಾ 2 ಕಾರ್ಯಕ್ರಮಕ್ಕೆ ಪ್ಲಾನ್ ಡಿಕೆ ಶಿವಕುಮಾರ್‌ ಪ್ಲ್ಯಾನ್‌ ಮಾಡಿದ್ದಾರೆ. ನವೆಂಬರ್‌ 19ರಂದು ನಡೆದಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮವೇ ಕೊನೆಯದ್ದಾಗಿದೆ. ಆಮ್ ಆದ್ಮಿ ಪಕ್ಷದ ಪರಾಜಿತ ಅಭ್ಯರ್ಥಿಗಳು ಕಾಂಗ್ರೆಸ್ ಸೇರಿದ್ದರು. ತಿಂಗಳು ಕಳೆದರೂ ಒಂದೇ ಒಂದೂ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿಲ್ಲ.

ಇದನ್ನೂ ವೀಕ್ಷಿಸಿ: Salaar : ಮೂರೇ ದಿನಕ್ಕೆ 400 ಕೋಟಿ ಬಾಚಿದ ‘ಸಲಾರ್’? ಹಿಂದಿ, ತೆಲುಗಿನಲ್ಲಿ ಸಖತ್ ಕಲೆಕ್ಷನ್ !

Related Video