ವಿಧಾನಸೌಧದಲ್ಲಿ ಡಿಕೆಶಿಗೆ ಮತ್ತೊಂದು ಕೊಠಡಿ !: ಏನಿದು ಡಿಸಿಎಂ ಎರೆಡೆರಡು ಕಚೇರಿ ರಹಸ್ಯ ?

ಮೂರನೇ ಮಹಡಿ ಜೊತೆಗೆ ಮೊದಲ ಮಹಡಿಯಲ್ಲೂ ಕೊಠಡಿಯನ್ನು ಹೊಂದಲು ಡಿಸಿಎಂ ಡಿ.ಕೆ. ಶಿವಕುಮಾರ್‌ ನಿರ್ಧರಿಸಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿಧಾನಸೌಧದ ಸಭಾಂಗಣದ ಬಳಿ ಮತ್ತೊಂದು ಕೊಠಡಿ ತೆರೆಯಲು ಮುಂದಾಗಿದ್ದಾರೆ. ಸಿಎಂ ಕೊಠಡಿ ಎದುರಿಗೆ ಹೊಸ ಕೊಠಡಿ ತೆರೆಯಲು ಡಿಕೆಶಿ ಪ್ಲ್ಯಾನ್‌ ಮಾಡಿದ್ದಾರೆ. ಈಗಾಗಲೇ ಡಿ.ಕೆ. ಶಿವಕುಮಾರ್‌ ಮೂರನೇ ಮಹಡಿಯಲ್ಲಿ ಕೊಠಡಿ ಹೊಂದಿದ್ದು, ಇದರ ಜೊತೆಗೆ ಮೊದಲ ಮಹಡಿಯಲ್ಲಿ ಕಚೇರಿ ತೆರೆಯಲು ಮುಂದಾಗಿದ್ದಾರೆ. ಕಲಾಪ ನಡೆಯುವ ವೇಳೆ ಮಾತ್ರ ಸಿಎಂ ಆ ಕೊಠಡಿಯನ್ನು ಬಳಸುತ್ತಾರೆ. ವಿಧಾನಸಭಾ ಸಚಿವಾಲಯದ ಅಧೀನ ಕಾರ್ಯದರ್ಶಿ ಅಚಲಾ ಅವರ ಕೊಠಡಿಯನ್ನು ಸಿಬ್ಬಂದಿ ಫೈನಲ್‌ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಅಕ್ಕಿ ಪಡೆಯದ ಬಿಪಿಎಲ್‌ ಕಾರ್ಡ್‌ದಾರರಿಗೆ ಸಿಗಲ್ವಾ ದುಡ್ಡು?: ಹಣ ನೀಡದಂತೆ ಸರ್ಕಾರಕ್ಕೆ ಅಧಿಕಾರಿಗಳ ಸಲಹೆ !

Related Video